rtgh

ಮಹಿಳೆಯರಿಗೆ ಉದ್ಯೋಗಿನಿ ಯೋಜನೆ ಆರಂಭ! ಈ ದಿನಾಂಕದೊಳಗೆ ಅರ್ಜಿ ಸಲ್ಲಿಸಿ

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಕರ್ನಾಟಕ ಸರ್ಕಾರವು ಮಹಿಳೆಯರಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಗೃಹಲಕ್ಷ್ಮಿ ಯೋಜನೆಯ ನಂತರ ಸರ್ಕಾರವು ಮಹಿಳೆಯರಿಗೆ ಉದ್ಯೋಗಿನಿ ಯೋಜನೆಯನ್ನು ಪ್ರಾರಂಭಿಸಿದೆ. ಮಹಿಳೆಯರನ್ನು ಸಬಲರನ್ನಾಗಿ ಮಾಡಲು ಸರ್ಕಾರವು ಇಂತಹ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಕುರಿತು ವಿವರವಾದ ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ತಿಳಿಸಿದ್ದೇವೆ.

udyogini scheme karnataka

ಕರ್ನಾಟಕದಲ್ಲಿ ಉದ್ಯೋಗಿನಿ ಯೋಜನೆ 2024:

ಉದ್ಯೋಗಿನಿ ಯೋಜನೆಯು ಮಹಿಳೆಯರ ಆದಾಯ ಉತ್ಪನ್ನಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ, ಸ್ವಯಂ ಉದ್ಯೋಗಿಗಳಾಗಲು ಬ್ಯಾಂಕುಗಳ ಮೂಲಕ ಸಾಲ ಮತ್ತು ನಿಗಮದ ಮೂಲಕ ಸಹಾಯಧನ ನೀಡಲಾಗುತ್ತದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ:

  • ಆದಾಯ ಮಿತಿ : ರೂ. 2.00 ಲಕ್ಷಗಳು
  • ಘಟಕ : ಕನಿಷ್ಠ ರೂ. 1.00 ಲಕ್ಷದಿಂದ ಗರಿಷ್ಟ ರೂ. 3.00 ಲಕ್ಷಗಳು
  • ಸಹಾಯಧನ ಶೇ. 50ರಷ್ಟು

ಇದನ್ನೂ ಸಹ ಓದಿ: 63500 ರೂ. ವೇತನದೊಂದಿಗೆ ಪೋಸ್ಟ್‌ ಆಫೀಸ್‌ ಹುದ್ದೆ: ಕೊನೆಯ ದಿನಾಂಕದೊಳಗೆ ಅಪ್ಲೇ ಮಾಡಿ

ಸಾಮಾನ್ಯ ವರ್ಗದವರಿಗೆ:

  • ಆದಾಯ ಮಿತಿ : ರೂ. 1.50 ಲಕ್ಷಗಳು
  • ವೆಚ್ಚ ಘಟಕ : ಗರಿಷ್ಟ ರೂ. 3.00 ಲಕ್ಷಗಳು
  • ಸಹಾಯಧನ ಶೇ.30ರಷ್ಟು

ಅರ್ಹತೆಗಳು:

  1. ಸಾಮಾನ್ಯ ಮತ್ತು ವಿಶೇಷ ವರ್ಗಕ್ಕೆ ಸೇರಿದ ಮಹಿಳೆಯರಿಗೆ ಕುಟುಂಬದ ಆದಾಯ ರೂ.1,50,000/- ಗಿಂತ ಕಡಿಮೆಯಿರಬೇಕು.
  2. ಎಲ್ಲಾ ವರ್ಗಗಳಿಗೆ 18 ರಿಂದ 55 ವರ್ಷಗಳ ವಯಸ್ಸಿನ ಮಿತಿ.
  3. ಸಾಲ ಮಂಜೂರಾದ ನಂತರ, ಸಾಲ ಬಿಡುಗಡೆಗೆ ಮುನ್ನ ಈ ಮಹಿಳೆಯರಿಗೆ 3 ರಿಂದ 6 ದಿನಗಳ ಕಾಲ EDP ತರಬೇತಿ ನೀಡಲಾಗುತ್ತದೆ.
  4. ಮಹಿಳೆಯರು ಹೆಚ್ಚಿನ ಬಡ್ಡಿದರದೊಂದಿಗೆ ಸಾಲಕ್ಕಾಗಿ ಅಥವಾ ಖಾಸಗಿ ಲೇವಾದೇವಿದಾರರು ಇತರ ಹಣಕಾಸು ಸಂಸ್ಥೆಗಳಿಗೆ ಹೋಗುವುದನ್ನು ತಪ್ಪಿಸುವ ಯೋಜನೆ ಉದ್ದೇಶವಾಗಿದೆ.

ಅರ್ಜಿ ನಮೂನೆಯ ಕೊನೆಯ ದಿನಾಂಕ 2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-12-2023


ಇತರೆ ವಿಷಯಗಳು:

ರೈತರಿಗೆ ಪ್ರತಿ ಹೆಕ್ಟೇರ್‌ಗೆ ರೂ.18,900 ಜಮೆ! ಪರಿಹಾರಧನ ಘೋಷಿಸಿದ ರಾಜ್ಯ ಸರ್ಕಾರ

ಜಿಯೋ ಬಳಕೆದಾರರಿಗೆ‌ ಹೊಸ ವರ್ಷದ ಹೊಸ ಪ್ಲಾನ್! ವರ್ಷಪೂರ್ತಿ ಎಲ್ಲವೂ ಉಚಿತ

Leave a Comment