rtgh

ರಾಜ್ಯದ ಜನರಿಗೆ ಭರ್ಜರಿ ಸಿಹಿ ಸುದ್ದಿ ಕೊಟ್ಟ ಸರ್ಕಾರ: ಇನ್ನೂ 5 ವರ್ಷ ಈ ಯೋಜನೆ ಗ್ಯಾರೆಂಟಿ ಕೊಡುವುದಾಗಿ ಮುಖ್ಯಮಂತ್ರಿಯಿಂದ ಘೋಷಣೆ

ಹಲೋ ಸ್ನೇಹಿತರೇ ನಮ್ಮ ಇಂದಿನ ಈ ಲೇಖನಕ್ಕೆ ಸ್ವಾಗತ ಸರ್ಕಾರವು ಪ್ರತೀ ವರ್ಷವೂ ಕೂಡ ಹೊಸ ಹೊಸ ಯೋಜನೆಗಳನ್ನ ಜಾರಿಗೆ ತರುತ್ತಲೇ ಇರುತ್ತದೆ ಹಾಗೆ ಕೂಡ ಈ ವರ್ಷವೂ ಕೂಡ 2023 ಮುಗಿಯುತ್ತಿದ್ದ ಹಾಗೆ ಹೊಸ ವರ್ಷ 2024 ಬರುತ್ತಿದ್ದಂತೆಯೇ ಎಲ್ಲಾ ರೇಷನ್‌ ಕಾರ್ಡ್‌ ದಾರರಿಗೂ ಹೊಸ ಸಿಹಿ ಸುದ್ದಿಯನ್ನು ಹೊರಡಿಸಿದ್ದಾರೆ ಆ ಹೊಸ ಸುದ್ದಿ ಏನೆಂದು ತಿಳಿದು ನೀವು ಕೂಡ ಈ ಯೋಜನೆಯ ಲಾಭ ಪಡೆಯಲು ಈ ಲೇಖನವನ್ನು ಓದಿ.

Announcement by the Chief Minister that this scheme will be guaranteed for Five years
Announcement by the Chief Minister that this scheme will be guaranteed for 5 years

ಸರ್ಕಾರವು ರಾಜ್ಯದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಈ ಯೋಜನೆಯಿಂದ ಉಚಿತವಾಗಿ ಪಡಿತರ ಚೀಟಿಯ ಲಾಭ ಪಡೆಯುತಿದ್ದ ಜನರಿಗೊಂತು ತುಂಬಾನೆ ಅನುಕೂಲವಾಗಿದೆ ಈ ಯೋಜನೆಯಿಂದ ಇನ್ನು 5 ವರ್ಷ ಜನರು ಚಿಂತೆ ಪಡುವಂತಹ ಅಗತ್ಯವೇ ಇಲ್ಲ ಅಂತಹದೊಂದು ಹೊಸ ರೂಲ್ಸ್‌ ಅನ್ನು ಜಾರಿಗೆ ತಂದಿದೆ ಅಂತಹ ಯೋಜನೆ ಬಗ್ಗೆ ಈ ಕೆಳಗಿನಂತೆ ತಿಳಿಯಿರಿ.

ಇನ್ಮುಂದೆ 5 ವರ್ಷ ಉಚಿತ ಅಕ್ಕಿ

ಬಡ ಕುಟುಂಬಗಳ ಅನುಕೂಲಕ್ಕಾಗಿ ಮಹತ್ವದ ನಿರ್ಧಾರ ಮುಖ್ಯಮಂತ್ರಿಯವರು ಕೈಗೊಂಡಿದ್ದಾರೆ. ಈ ನಿರ್ಧಾರದ ಪ್ರಕಾರ ಬಡ ಕುಟುಂಬಗಳಿಗೆ ಮುಂದಿನ 5 ವರ್ಷಗಳವರೆಗೆ ಹೊಸ ವರ್ಷದಿಂದ ಉಚಿತ ಅಕ್ಕಿ ನೀಡಲಾಗುವುದು. ಇದರ ಸಲುವಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆಯನ್ನು ಈಗಾಗಲೇ ನೀಡಲಾಗಿದೆ.

ಇದನ್ನೂ ಸಹ ಓದಿ: ಹೊಸ ವರ್ಷಕ್ಕೆ ಜನರಿಗೆ ಸೈಕಲ್ ಗಿಫ್ಟ್!‌ ಸರ್ಕಾರದಿಂದ ಮೊದಲ ವಿಶೇಷ ಕೊಡುಗೆ‌, ಇಂದೇ ಅರ್ಜಿ ಹೀಗೆ ಸಲ್ಲಿಸಿ ಸೈಕಲ್‌ ಪಡೆಯಿರಿ


67 ಲಕ್ಷ ಕಾರ್ಡುದಾರರಿಗೆ ಪ್ರಯೋಜನ

ಮುಖ್ಯಮಂತ್ರಿಗಳ ಈ ನಿರ್ಧಾರದಿಂದ ರಾಜ್ಯದ 67 ಲಕ್ಷ 92 ಸಾವಿರ ಪಡಿತರ ಚೀಟಿದಾರರು ಉಚಿತ ಅಕ್ಕಿ ಸೌಲಭ್ಯದ ಲಾಭ ಪಡೆಯಲಿದ್ದಾರೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ಗಮನದಲ್ಲಿಟ್ಟುಕೊಂಡು, ಅಂತ್ಯೋದಯ ಮತ್ತು ಆದ್ಯತಾ ವರ್ಗದ ಪಡಿತರ ಚೀಟಿದಾರರಿಗೆ ಜನವರಿ 5, 2024 ರಿಂದ ಡಿಸೆಂಬರ್ 2028 ರವರೆಗೆ ಸರ್ಕಾರವು ಉಚಿತ ಅಕ್ಕಿಯನ್ನು ವಿತರಿಸುತ್ತದೆ. ಮುಖ್ಯಮಂತ್ರಿಗಳ ಈ ನಿರ್ಧಾರ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಒಂದು ವರದಾನ ಎಂದೇ ಹೇಳಬಹುದಾಗಿದೆ.

ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಉಚಿತ ಗೋಧಿ ವಿತರಣಾ ಸೌಲಭ್ಯದ ಪ್ರಯೋಜನವನ್ನು ಇಡೀ ದೇಶಕ್ಕೆ ನೀಡಿರುವುದನ್ನು ನಾವು ನೋಡಿದ್ದೇವೆ. ಅವರ ಮಾರ್ಗಸೂಚಿಗಳನ್ನು ಅನುಸರಿಸಿ, ಇದೀಗ ಛತ್ತೀಸ್‌ಗಢದ ಮುಖ್ಯಮಂತ್ರಿ ರಾಜ್ಯದ ಬಡ ಕುಟುಂಬಗಳಿಗಾಗಿ ಇಂತಹ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ಯೋಜನೆಯ 5 ವರ್ಷದ ಈ ಲಾಭವನ್ನು ಛತ್ತಸ್‌ ಗಡದಲ್ಲಿ ಮಾತ್ರ ಜಾರಿಗೆ ತರಲಾಗಿದೆ ಇಲ್ಲಿಯ ಜನರು ಈ ಯೊಜನೆಯ ಸಂಪೂರ್ಣ ಲಾಭವನ್ನು ಪಡೆಯಬಹುದಾಗಿದೆ.

ಇತರೆ ವಿಷಯಗಳು

Leave a Comment