ಹಲೋ ಸ್ನೇಹಿತರೇ ನಮ್ಮ ಈ ಲೇಖನಕ್ಕೆ ಸ್ವಾಗತ ಇಂದಿನ ಕಾಲದಲ್ಲಿ ಯಾರು ತಾನೆ ಸಾಲ ಮಾಡಿಲ್ಲ ಹೇಳಿ ಪ್ರತಿಯೊಬ್ಬರೂ ಕೂಡ ಸಾಲ ಮಾಡಿದ್ದಾರೆ ಸಾಲ ಮಾಡದೆ ತನ್ನ ಕೆಲಸ ಕಾರ್ಯಗಳನ್ನು ಮಧ್ಯಮ ವರ್ಗದ ಜನ ಮತ್ತು ಕೆಳವರ್ಗದ ಜನರು ಸಾಲ ಮಾಡಲೇಬೇಕಾಗುತ್ತದೆ ಸಾಲ ಮಾಡಿದವರಿಗೆ ಇಲ್ಲಿದೆ ಹೊಸ ಗುಡ್ ನ್ಯೂಸ್ ಅದೇನೆಂದರೆ ಸಾಲ ಮಾಡಿದವರಿಗೆ ಸಾಲದಿಂದ ಮುಕ್ತಿಗೊಳ್ಳಲು ಏನುಮಾಡಬೇಕು ಎಂದು ನಮ್ಮ ಈ ಲೇಖನದಲ್ಲಿ ತಿಳಿಸಲಾಗಿದೆ ಅಂದರೆ ಒಂದು ಗಿಡ ಮನೆಯಲಲಿ ಬೆಳೆಸುವುದರಿಂದ ನೀವು ಸಾಲದಿಂದ ಮುಕ್ತಿ ಹೊಂದಬಹುದು ಆ ಗಿಡ ಯಾವುದೆಂದು ತಿಳಿದು ನೀವು ಕೂಡ ಸಾಲ ಬಾದೆಯಿಂದ ಮುಕ್ತಿ ಹೊಂದಲು ಬಯಸಿದರೆ ಈ ಲೇಖನವನ್ನು ಓದಿ.

ಮೆಕ್ಸಿಕೋನಲ್ಲಿ ಬೆಳೆಯುವ ಈ ಗಿಡ ತುಂಬಾನೇ ಶ್ರೇಷ್ಠವಾದುದ್ದು. ಇದನ್ನ ಅದೃಷ್ಟದ ಗಿಡವೆಂದೂ ಹೇಳಲಾಗುತ್ತದೆ. ಜೆಗೆ ಈ ಗಿಡ ಮಿಮಗೆ ಎಲ್ಲೇ ಸಿಕ್ರೂ ಬಿಡಬೇಡಿ ಯಾಕಂದ್ರೆ ಇದರ ಹಣ್ಣು ನಿಮ್ಮ ಕೈ ಸೇರಿದರೆ ನಿಮ್ಮ ಅದೃಷ್ಟ ಖುಲಾಯಿಸಿದಂತೆ ಎಂಬ ನಂಬಿಕೆಯೂ ಇದೆ.
ಈ ಗಿಡದ ಹೆಸರು ‘ದತ್ತುರಿ’. ದತ್ತುರಿ ಗಿಡ ಮೆಕ್ಸಿಕೊದಲ್ಲಿ ಕಂಡುಬರುವ ಗಸಗಸೆ ಜಾತಿಯ ಒಂದು ಸಸ್ಯವಾಗಿದೆ. ಪ್ರಪಂಚದ ಅನೇಕ ಭಾಗಗಳಲ್ಲಿ ವ್ಯಾಪಕವಾಗಿ ಇದನ್ನು ನೈಸರ್ಗಿಕವಾಗಿ ಬೆಳೆಸುತ್ತಾರೆ. ದತ್ತುರಿ ಗಿಡ ಅತ್ಯಂತ ಗಟ್ಟಿ ಸಸ್ಯವಾಗಿದೆ. ಕಡಿಮೆ ತೇವಾಂಶ ಪ್ರದೇಶದಲ್ಲಿಯೂ ಇದು ಬೆಳೆಯುತ್ತದೆ. ಈ ಗಿಡವನ್ನು ಪಶ್ಚಿಮ ಅಮೇರಿಕಾದ ಸ್ಥಳೀಯರು ಮತ್ತು ಮೆಕ್ಸಿಕೊದ ಕೆಲವು ಭಾಗಗಳು ಸೇರಿದಂತೆ ಅನೇಕ ಜನರು ಔಷಧೀಯ ಗಿಡವಾಗಿ ಇದನ್ನು ಬಳಸುತ್ತಾರೆ.
ಅದೃಷ್ಟದೇವತೆ ಲಕ್ಷ್ಮೀ ಗೆ ಅತ್ಯಂತ ಪ್ರಿಯವಾದಂತಹ ಗಿಡ
ಇದು ಅದೃಷ್ಟದೇವತೆ ಲಕ್ಷ್ಮೀ ಗೆ ಅತ್ಯಂತ ಪ್ರಿಯವಾದಂತಹ ಗಿಡವೆಂಬ ನಂಬಿಕೆ ಇದೆ. ಇನ್ನು ಇದು ಎಲ್ಲಿ ಇರುತ್ತದೆಯೋ ಅಲ್ಲಿಗೆ ಲಕ್ಷ್ಮೀ ಓಡೋಡಿ ಬರುತ್ತಾಳೆ ಎಂಬ ನಂಬಿಕೆ ಪುರಾಣ ಕಾಲದಿಂದಲೂ ಇದೆ. ಹಾಗಾಗಿ ಈ ಗಿಡದಿಂದ ಸಾಲ ಮುಕ್ತಿಯನ್ನು ಹೊಂದಬಹುದಾಗಿದೆ.
ಇದನ್ನೂ ಸಹ ಓದಿ: ಇಂದು ಪ್ರತಿ ಗ್ರಾಂ ಚಿನ್ನದ ಬೆಲೆ 3,300 ರೂ. ಇಳಿಕೆ!! ನಿರೀಕ್ಷೆಗಿಂತ ಅಗ್ಗವಾಯ್ತು ಚಿನ್ನ
ಮಾನಸಿಕ ಗೊಂದಲ, ದೈಹಿಕ ನೋವುಗಳು ಎಲ್ಲವೂ ಮಾಯ..!
ಇನ್ನು ನಿಮ್ಮ ಮನೆಯಲ್ಲಿ ಯಾರಾದರೂ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ರೆ, ದೈಹಿಕವಾಗಿ ನೋವುಗಳಿದ್ರೆ ಎಲ್ಲದಕ್ಕೂ ಇದು ಪರಿಹಾರ ನೀಡಲಿದೆ. ಸಾಲ ಬಾದೆಯಿಂದ ಶಾಶ್ವತ ಮುಕ್ತಿಯನ್ನೂ ಪಡೆಯಲಿದ್ದೀರಿ ಈ ಒಂದು ಅದ್ಭುತ ಚಮತ್ಕಾರಿ ಗಿಡವನ್ನ ಇಟ್ಟುಕೊಂಡು ಬೆಳೆಯೋದ್ರಿಮದ ಅನೇಕ ಆರೋಗ್ಯ ಸಮಸ್ಯೆಗಳಿಂದಲೂ ಮುಕ್ತಿ ಪಡೆಯಬಹುದು.
ಈ ಸಸ್ಯ ಎಲ್ಲಿ ಬೆಳೆಯಲಾಗುತ್ತೆ?
ಮನೆಯ ಸುತ್ತಲೂ ಬೆಳೆದ ಕಸ ಕಡ್ಡಿ ತೆಗೆಯುವ ಸಮಯದಲ್ಲಿ ಈ ಗಿಡ ಸಿಕ್ಕಲ್ಲಿ ಎಸೆಯಬೇಡಿ, ಕಷ್ಟಗಳನ್ನ ಪರಿಹರಿಸುವ ಸಾಮರ್ಥ್ಯ ಈ ಗಿಡಕ್ಕಿದೆ ಎಂದೂ ಹೇಳಲಾಗುತ್ತೆ. ಈ ದತ್ತೂರಿ ಗಿಡವನ್ನ ಭಾರತ, ಯೂರೋಪ್, ದಕ್ಷಿಣ ಆಫ್ರಿಕಾನಲ್ಲಿ ಕಂಡು ಬರುವಂತಹ ಗಸಗಸೆ ಜಾತಿಯ ಗಿಡ. ಪ್ರಪಂಚದ ಅನೇಕ ಭಾಗಗಳಲ್ಲಿ ಇದನ್ನ ನೈಸರ್ಗಿಕವಾಗಿ ಬೆಳೆಯುತ್ತಾರೆ.
ಔಷದೀಯ ಗುಣವನ್ನು ಹೊಂದಿದೆ
ದತ್ತುರಿ ಗಿಡ ನೀರಿಲ್ಲದೆಯೂ ಹಲವಾರು ದಿನ ಬದುಕಬಲ್ಲದು. ಈ ಗಿಡವನ್ನ ಪಶ್ಚಿಮ ಅಮೆರಿಕಾದ ಸ್ಥಳೀಯರು ಮತ್ತು ಮೆಕ್ಸಿಕನ್ನ ಕೆಲ ಜನರು ಔಷಧಿಯ ರೂಪದಲ್ಲಿ ಬೆಳೆಯುತ್ತಾರೆ. ಇದರ ಬೀಜಗಳು ಖಾದ್ಯ ತೈಲವನ್ನೂ ಹೊಂದಿರುತ್ತದೆ. ಈ ಗಿಡವನ್ನು ಮಲೇರಿಯಾ ಚಿಕಿತ್ಸೆಯಲ್ಲಿ ಇದನ್ನ ಬಳಕೆ ಮಾಡುತ್ತಾರೆ. ಮೆಕ್ಸಿಕೊದ ಸೊನೊರಾದ ಸೆರಿಎಂಬಲ್ಲಿ ದತ್ತುರಿ ಗಿಡವನ್ನು ಹಸಿಯಾಗಿ ಮತ್ತು ಒಣಗಿಸಿ ಮೂತ್ರಪಿಂಡದ ನೋವು ನಿವಾರಣೆಗೆ, ದೇಹವನ್ನು ಶುದ್ಧೀಕರಿಸುವಲ್ಲಿ ಸಹಾಯಮಾಡುವ ಒಂದು ದ್ರಾವಣವನ್ನು ತಯಾರಿಸಲಾಗುತ್ತದೆ. ಮಲೇರಿಯಾ ಚಿಕಿತ್ಸೆಗಾಗಿ ದತ್ತುರಿ ಗಿಡದ ಚಹಾವನ್ನು ಬಳಸುತ್ತಾರೆ. ಇಡೀ ಸಸ್ಯವನ್ನು ಚಹಾ ತಯಾರಿಸಲು ಬಳಸಲಾಗುತ್ತದೆ ಮತ್ತು ಸಾಧ್ಯವಾದಷ್ಟು ಚಹಾವನ್ನು ರೋಗಲಕ್ಷಣಗಳು ಕಣ್ಮರೆಯಾಗುವವರೆಗೆ ಕುಡಿಯುತ್ತಾರೆ. ಜಟಿಲವಲ್ಲದ ಮಲೇರಿಯಾ ಚಿಕಿತ್ಸೆಯಲ್ಲಿ ಇದರ ಬಳಕೆಯನ್ನು ಪ್ರಾಯೋಗಿಕವಾಗಿ ಅಧ್ಯಯನ ಮಾಡಲಾಗಿದೆ.
ಇತರೆ ವಿಷಯಗಳು
- ಪಡಿತರ ಚೀಟಿದಾರರಿಗೆ ಬೃಹತ್ ಲಾಭ! APL BPL ಕಾರ್ಡುದಾರರಿಗೆ ಮಾತ್ರ ಈ ಅವಕಾಶ
- ಈಗ 50 ವರ್ಷಕ್ಕೆ ಸಿಗಲಿದೆ ಪಿಂಚಣಿ! ಅರ್ಜಿ ಸಲ್ಲಿಸಲು ವಯೋಮಿತಿ ಇಳಿಕೆ ಮಾಡಿದ ಸರ್ಕಾರ