ಹಲೋ ಸ್ನೇಹಿತರೆ, ಪ್ರಸ್ತುತ ವರ್ಷದ ಬಜೆಟ್ ಮಂಡನೆ ಸಮಯದಲ್ಲಿ ಸರ್ಕಾರ ಮಹಿಳೆಯರಿಗಾಗಿಯೇ ಒಂದು ಚಿಕ್ಕ ಉಳಿತಾಯ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯಡಿಯಲ್ಲಿ ಮಹಿಳೆಯರು 2 ವರ್ಷ ಹೂಡಿಕೆ ಮಾಡಿ ಹಣದ ಮೇಲೆ 7.5% ಬಡ್ಡಿದರವನ್ನು ನಿಮಗೆ ವಾಪಾಸ್ ನೀಡಲಿದ್ದಾರೆ. ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ.
ಮಹಿಳೆಯರು ಈ ಯೋಜನೆಯ ಖಾತೆಯನ್ನು ಪೋಸ್ಟ್ ಆಫೀಸ್ ಹಾಗೂ ನಿರ್ಧಿಷ್ಟ ಬ್ಯಾಂಕ್ ಗಳಲ್ಲಿ ಮಾತ್ರ ತೆರೆಯಬಹುದು. ಹಾಗಾದರೆ ಮಹಿಳಾ ಸಮ್ಮಾನ್ ಉಳಿತಾಯ ಸರ್ಟಿಫಿಕೇಟ್ ಯೋಜನೆಯ ಖಾತೆಯನ್ನು ಯಾವ ಯಾವ ಬ್ಯಾಂಕ್ ಗಳಲ್ಲಿ ತೆರೆಯಬಹುದು ಎಂದು ಇಲ್ಲಿ ತಿಳಿಸಲಾಗಿದೆ ನೋಡಿ.
ಪಂಜಾಬ್ ನ್ಯಾಷನಲ್ ಬ್ಯಾಂಕ್: ಪಬ್ಲಿಕ್ ಸೆಕ್ಟರ್ ಆಗಿರುವ ಪಂಚಾಬ್ ನ್ಯಾಷನಲ್ ಬ್ಯಾಂಕ್ ಮಹಿಳೆಯರಿಗೆ ಈ ಯೋಜನೆಯ ಖಾತೆ ಪ್ರಾರಂಭಿಸಲು ಅರ್ಹವಾದ ಬ್ಯಾಂಕ್ ಆಗಿದೆ. ನಿಮ್ಮ ಮನೆಯ ಬಳಿ ಈ ಬ್ಯಾಂಕ್ ಇದ್ದರೆ ಈ ಕೇಂದ್ರ ಸರ್ಕಾರದ ಯೋಜನೆಯಡಿ ಹಣವನ್ನು ಹೂಡಿಕೆ ಮಡಬಹುದು.
ಇದನ್ನು ಓದಿ: ರೇಷನ್ ಕಾರ್ಡ್‌ದಾರರಿಗೆ ಮಹತ್ತರ ಘೋಷಣೆ: ಇಂದಿನಿಂದ ಹೊಸ ನಿಯಮ ಜಾರಿ.!
ಕೆನರಾ ಬ್ಯಾಂಕ್: ಕೆನರಾ ಬ್ಯಾಂಕ್ ನಲ್ಲಿಯೂ ಸಹ ಮಹಿಳೆಯರು ಮಹಿಳಾ ಸಮ್ಮಾನ್ ಉಳಿತಾಯ ಯೋಜನೆಯಡಿ ಖಾತೆಯನ್ನು ಆರಂಭಿಸಬಹುದು. ಈ ಬ್ಯಾಂಕ್ ಅನ್ನು ಸಹ ಸರ್ಕಾರ ತೆರ್ಗಡೆ ಗೊಳಿಸಿದೆ. ನಿಮ್ಮ ಊರಿನ ಹತ್ತಿರ ಈ ಬ್ಯಾಂಕ್ ಇದ್ದರೆ ಅಲ್ಲಿಯ ಸಿಬ್ಭಂದಿ ಬಳಿ ಮಾಹಿತಿ ತಿಳಿದು ಹಣವನ್ನು ಹೂಡಿಕೆ ಮಾಡಬಹುದು.
ಬ್ಯಾಂಕ್ ಆಫ್ ಇಂಡಿಯಾ: ಮಾಹಿತಿ ಪ್ರಕಾರ ಭಾರತದಾದ್ಯಂತ ಈ ಯೋಜನೆಯನ್ನು ಅಧಿಕೃತವಾಗಿ ಚಾಲನೆ ಮಾಡಿರುವ ಹಾಗೂ ತನ್ನ ಎಲ್ಲಾ ಬ್ರಾಂಚ್ ಗಳಲ್ಲಿಯೂ ಮಾಡಿರುವಂತ ಪ್ರಥಮ ಬ್ಯಾಂಕ್ ಈ ಬ್ಯಾಂಕ್ ಆಗಿದೆ. ನೀವು ಈ ಬ್ಯಾಂಕ್ ನಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ದೊಡ್ಡ ಮೊತ್ತದ ಹಣವನ್ನು ನೀವು ವಾಪಾಸ್ ಪಡೆಯಬಹುದಾಗಿದೆ.
ಬ್ಯಾಂಕ್ ಆಫ್ ಬರೋಡ: Bank Of Baroda ಬ್ಯಾಂಕ್ ಕೂಡ ಈ ಯೋಜನೆಯಲ್ಲಿ ಖಾತೆಯನ್ನು ತೆರೆಯು ನಿಮಗೆ ಅವಕಾಶ ಮಾಡಿಕೊಡುತ್ತದೆ. ಮಹಿಳೆಯರು ಮಹಿಳಾ ಸಮ್ಮಾನ್ ಉಳಿತಾಯ ಯೋಜನೆಯಡಿ ಈ ಬ್ಯಾಂಕ್ ನಲ್ಲಿಯೂ ಕೂಡ ನಿಸ್ಸಂದೇಹವಾಗಿ ಹಣ ಹೂಡಿಕೆ ಮಾಡಬಹುದು.
ಇತರೆ ವಿಷಯಗಳು:
ಕಚ್ಚಾ ತೈಲ ಬೆಲೆ ಏರಿಕೆ! ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುವ ಸಾಧ್ಯತೆ ಇಲ್ಲ
ಗೃಹಲಕ್ಷ್ಮಿ ಯೋಜನೆ: BPL ಕಾರ್ಡ್ ತಿದ್ದುಪಡಿಗೆ ಈ ಜಿಲ್ಲೆಗಳಿಗೆ ಅನುಮತಿ ನೀಡಿದ ರಾಜ್ಯ ಸರ್ಕಾರ