rtgh

ಇಂದಿನಿಂದ 4 ದಿನಗಳ ಕಾಲ ಶಾಲಾ ಮಕ್ಕಳಿಗೆ ರಜೆ! ಅನೇಕ ರಾಜ್ಯಗಳಿಗೆ ವಿಸ್ತರಣೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಚಳಿಯಾರ್ಭಟ ಹೆಚ್ಚಾಗಿರುವ ಕಾರಣ ಕೆಲವಂದು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಚಳಿ ಆರ್ಭಟ ದೇಶದ ಹಲವು ರಾಜ್ಯಗಳಲ್ಲಿ ಜೋರಾಗಿದ್ದು ಮೈ ಕೊರೆಯುವಂತಹ ಚಳಿ, ಉತ್ತರ ಭಾರತದಲ್ಲಂತೂ ಜನರ ವನ್ನು ಹಿಂಡುತ್ತಿದೆ.

Holiday for school children for 4 days from today!
Holiday for school children for 4 days from today!

ಉತ್ತರ ಭಾರತದ ಎಲ್ಲ ರಾಜ್ಯಗಳಿಗೂ ರಜೆ :

ದೆಹಲಿ ಏನ್ ಸಿ ಆರ್ ಸೇರಿದಂತೆ ಉತ್ತರ ಭಾರತದ ಎಲ್ಲಾ ರಾಜ್ಯಗಳು ತೀವ್ರ ಚಳಿ ಹಾಗೂ ಮಂಜು ಉಂಟಾಗಿರುವ ಕಾರಣ ಮಂಜು ಮತ್ತು ಶೀತದ ಅಲೆಗಳ ಹಾವಳಿ ಮುಂದಿನ ಮೂರು ದಿನಗಳವರೆಗೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆಯು ಮಾಹಿತಿ ನೀಡಿದೆ. ದೇಶದ ಕೆಲವು ರಾಜ್ಯಗಳಲ್ಲಿ ತೀವ್ರತೆ ಮಂಜು ಚಳಿಯಿಂದಾಗಿ ಕೆಲವೇ ಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದ್ದು ಶಾಲಾ ಅವಧಿಯ ಸಮಯವನ್ನು ಕೂಡ ಕೆಲವು ಕಡೆ ಬದಲಾವಣೆ ಮಾಡಲಾಗಿದೆ.

ಒಂದರಿಂದ ಎಂಟನೇ ತರಗತಿಯವರಿಗೆ ಸಮಯ ಬದಲಾವಣೆ :

ಶಿಕ್ಷಣಾಧಿಕಾರಿಯವರು ಖಾಜಿಯಾಬಾದ್ ನಲ್ಲಿ ಒಂದರಿಂದ ಎಂಟನೇ ತರಗತಿವರೆಗಿನ ಶಾಲೆಗಳ ಸಮಯವನ್ನು ಬದಲಾವಣೆ ಮಾಡಲಾಗಿದ್ದು ಬೆಳಿಗ್ಗೆ 10 ರಿಂದ ಮಧ್ಯಾಹ್ನ ಮೂರರವರೆಗೆ ಡಿಸೆಂಬರ್ 28 ರಿಂದ ಶಾಲೆಗಳು ತೆರೆದಿರುತ್ತವೆ ಎಂದು ಆದೇಶವನ್ನು ಹೊರಡಿಸಿದ್ದಾರೆ. ಚಳಿಯಿಂದಾಗಿ ಅಲೆಗಡದಲ್ಲಿಯೂ ಸಹ ಮುಂದಿನ ಎರಡು ದಿನಗಳ ಕಾಲ ಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದ್ದು ಡಿಸೆಂಬರ್ 29 ರವರೆಗೆ ುಪಿ ಬೋರ್ಡ್ ನಿಂದ ಸಿಬಿಎಸ್ಸಿ ಐಸಿಎಸ್‌ಸಿ ಬೋರ್ಡ್ ವರೆಗಿನ ಶಾಲೆಗಳು ಮುಚ್ಚಲ್ಪಡುತ್ತವೆ. ಅದೇ ರೀತಿ ಡಿಸೆಂಬರ್ 31 ರವರಿಗೆ ಜನವಿನಲ್ಲಿ ಒಂದರಿಂದ ಎಂಟನೇ ತರಗತಿಯ ಶಾಲೆಗಳು ಮುಚ್ಚುತ್ತವೆ.

ಹೀಗೆ ಕೆಲವೊಂದು ರಾಜ್ಯಗಳಲ್ಲಿ ಚಳಿ ಹಾಗೂ ಮಂಜಿನ ವಾತಾವರಣ ಹೆಚ್ಚಾಗಿರುವ ಕಾರಣ ಆಯಾ ವ್ಯಾಪ್ತಿಯ ಶಾಲೆಗಳಿಗೆ ಒಂದು ಘೋಷಣೆ ಮಾಡಲು ಅಲ್ಲಿನ ರಾಜ್ಯಗಳು ನಿರ್ಧರಿಸಿವೆ ಹಾಗಾಗಿ ಮಾಹಿತಿ ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.


ಇತರೆ ವಿಷಯಗಳು :

Leave a Comment