ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಎಲ್ಪಿಜಿ ಸಿಲೆಂಡರ್ ಸಬ್ಸಿಡಿಯ ಬಗ್ಗೆ ತಿಳಿಸಲಾಗುತ್ತಿದೆ. ಸದ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಲ್ಪಿಜಿ ಸಿಲಿಂಡರ್ ಸಬ್ಸಿಡಿ ಕೊಡುತ್ತಾರೆ ಎಂಬ ವದಂತಿ ರಾಜ್ಯಾದ್ಯಂತ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಈಕೆ ವೈಸ್ಯೆ ಮಾಡಿಸಲು ಸಾಕಷ್ಟು ಮಂದಿ ಗ್ಯಾಸ್ ಏಜೆನ್ಸಿಗಳ ಮುಂದೆ ಸಾರಥಿ ಸಾಲಿನಲ್ಲಿ ನಿಂತಿದ್ದಾರೆ. ಈ ಸುಳ್ಳು ಸುದ್ದಿ ಕರಾವಳಿ ಜಿಲ್ಲೆಗಳು ಉತ್ತರ ಕರ್ನಾಟಕ ಹಾಗೂ ಗಡಿ ಜಿಲ್ಲೆಗಳಲ್ಲಿಯೂ ಹರಿದಾಡುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ಇದೀಗ ತಿಳಿದುಕೊಳ್ಳಬಹುದು.
ಈಕೆ ವೈಸಿ ಮಾಡಿಸಿದರೆ :
ಈ ಕೆ ವೈ ಸಿ ಯನ್ನು ಗ್ಯಾಸ್ ಸಂಪರ್ಕ ಉಳ್ಳುವವರು ಮಾಡಿಸಿದರೆ ಸಹಾಯಧನ ಜನವರಿ ಒಂದರಿಂದ ಸಿಗಲಿದೆ ಎಂಬ ಸುಳ್ಳು ವದಂತಿ ಜೋರಾಗಿದೆ. ವಾಣಿಜ್ಯ ದರದಲ್ಲಿ 17 ರೂಪಾಯಿಗಳಿಗೆ ಈಕೆ ವೈಸಿ ಮಾಡಿಸದಿದ್ದರೆ ಸಿಲಿಂಡರ್ ಪಡೆದುಕೊಳ್ಳಬೇಕಾಗುತ್ತದೆ ಎಂಬ ಸುಳ್ಳು ಮಾಹಿತಿಯು ಹರಿದಾಡುತ್ತಿದ್ದು ಜನ ಸರತಿ ಸಾಲಿನಲ್ಲಿ ಗ್ಯಾಸ್ ಏಜೆನ್ಸಿಗಳ ಮುಂದೆ ನಿಂತು ಶೀಘ್ರವೇ ಈಕೆ ವೈ ಸಿ ಮಾಡುವಂತೆ ತಿಳಿಸುತ್ತಿದ್ದಾರೆ. ಕಳೆದೊಂದು ವಾರದಿಂದ ಈ ಸುಳ್ಳು ಸಂದೇಶ ಮೊಬೈಲ್ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದ್ದು ಗ್ಯಾಸ್ ಏಜೆನ್ಸಿಗಳ ಮುಂದೆ ಗೊಂದಲ ಕೊಡಗಾದ ಜನರು ಸರದಿಯಲ್ಲಿದ್ದಾರೆ.
ಬಯೋಮೆಟ್ರಿಕ್ ಪಡೆದುಕೊಳ್ಳುವಂತೆ ಸೂಚನೆ :
ಪ್ರಧಾನಮಂತ್ರಿ ಉಜ್ವಲ ಯೋಜನಾ ಆದ್ಯತೆಯೊಂದಿಗೆ ಅರಹ ಫಲಾನುಭವಿಗಳಿಂದ ಬಯೋಮೆಟ್ರಿ ಪದ್ಧೆದುಕೊಳ್ಳುವಂತೆ ಇತ್ತೀಚಿಗೆ ಎಲ್ಲ ತೈಲ ಕಂಪನಿಗಳು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಯು ಸೂಚಿಸಿದೆ. ಆದರೆ ಈ ನಿಟ್ಟಿನಲ್ಲಿ ತೈಲ ಕಂಪನಿಗಳು ಯಾವುದೇ ಅಂತಿಮ ದಿನಾಂಕ ವಾಗಲಿ ಸಹಾಯಧನವನ್ನಾಗಲಿ ಹಾಗೂ ಹೀಗೆ ವೈಸಿ ಮಾಡಿಸದಿದ್ದರೇನು ಎನ್ನುವ ಕೇಂದ್ರ ಪೆಟ್ರೋಲಿಯಂ ಇಲಾಖೆ ಅಥವಾ ತೈಲ ಕಂಪನಿಗಳು ಮಾಹಿತಿಯನ್ನು ನೀಡಿರುವುದಿಲ್ಲ. ಆದರೆ ಸಹಾಯಧನ ಎಷ್ಟಿದೆ ಈಕೆ ವೈಸಿ ಮಾಡಿಸದಿದ್ದರೆ ವಾಣಿಜ್ಯ ದರದಲ್ಲಿ ಸಿಲಿಂಡರ್ ಪಡೆಯಬೇಕಾಗುತ್ತದೆ ಎನ್ನುವ ತಪ್ಪು ಮಾಹಿತಿ ಹಾಗೂ ಡಿಸೆಂಬರ್ 31 ಅಂತಿಮ ದಿನ ಎಂಬ ಈ ಸುಳ್ಳು ಮಾಹಿತಿಯನ್ನು ಕಿಡಿಗೇಡಿಗಳು ರವಾನಿಸಿದ್ದಾರೆ.
ಇದನ್ನು ಓದಿ : ಶಾಲಾ ಕಾಲೇಜುಗಳ ಕ್ರಿಸ್ಮಸ್ ರಜೆ 1 ವಾರ ವಿಸ್ತರಣೆ! ಮಹಾಮಾರಿ ಕೊರೊನಾ ಎಫೆಕ್ಟ್
ಸಹಾಯಧನವನ್ನು ಯಾರೆಲ್ಲ ಪಡೆಯಬಹುದು :
ಪ್ರತಿ ಸಿಲಿಂಡರ್ ಗೆ 300 ರೂಪಾಯಿಗಳನ್ನು ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ನೀಡಲಾಗುತ್ತದೆ. ಅದರಂತೆ ಉಳಿದ ಯಾರಿಗೂ ಕೂಡ ಸಹಾಯಧನವನ್ನು ನೀಡಲಾಗುವುದಿಲ್ಲ. ಈಕೆ ವೈ ಸಿ ಕಡ್ಡಾಯ ಎಂದು ಎಚ್ಪಿ ಗ್ಯಾಸ್ ಏಜೆನ್ಸಿ ಪಾಲುದಾರ ವಿಷ್ಣುವರ್ಧನ್ ಪ್ರಕಾರ ತಿಳಿಸಲಾಗಿದ್ದು ಆಧಾರ್ನಕಲು ಪ್ರತಿಯನ್ನು ಈ ನಿಟ್ಟಿನಲ್ಲಿ ಜನವರಿ ನಂತರ ಕೊಡಬಹುದೆಂದು ತಿಳಿಸಲಾಗಿದೆ. 22 ಸಾವಿರ ಸಂಪರ್ಕಗಳಲ್ಲಿ 1900 ಮಂದಿಗೆ ವಯಸ್ಸಿಯನ್ನು ವಾರದಲ್ಲಿ ಮಾಡಿಸಿದ್ದಾರೆ. ಸ್ಥಳೀಯರಾದ ಬಾಲಾಜಿ ರಾಘವೇಂದ್ರ ಆಚಾರ್ಯರವರು ಮುಂದಿನ ಲೋಕಸಭಾ ಚುನಾವಣೆ ಇರುವ ಹಿನ್ನೆಲೆಯಲ್ಲಿ ಈ ರೀತಿಯ ಸುಳ್ಳು ವದಂತಿ ಹುಟ್ಟಿಸಿ ಮತ ಗಳಿಸುವ ರಾಜಕೀಯ ಪಿತೂರಿ ಭಾಗವೂ ಇದಾಗಿರಬಹುದು ಎಂದು ಹೇಳುತ್ತಾರೆ.
ಮೊದಲ ಆದ್ಯತೆ ಈ ಫಲಾನುಭವಿಗಳಿಗೆ :
ಎಪ್ಪತ್ತು ಸಾವಿರ ಉಜ್ವಲ ಫಲಾನುಭವಿಗಳು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಇದ್ದು ಇವರಿಗೆ ಮೊದಲ ಆದ್ಯತೆಯಲ್ಲಿ ಹಾಗೂ ಉಳಿದಂತೆ ಆಧಾರಗಿಸಿದ ಬಯೋಮೆಟ್ರಿಕ್ ಅನ್ನು ಫಲಾನುಭವಿಗಳಿಂದ ಪಡೆದುಕೊಳ್ಳಬೇಕು. ಉಳಿದಂತೆ ಹರಿದಾಡುತ್ತಿರುವ ಈ ಸಂದೇಶದ ಬಗ್ಗೆ ಯಾವುದೇ ಮಾಹಿತಿಯನ್ನು ತಿಳಿಸಲಾಗಿಲ್ಲ ಎಂದು ಮಂಗಳೂರು ಜ್ವರ ಯೋಜನೆ ನೋಡಲು ಅಧಿಕಾರಿಯಾಗ ರಾಹುಲ್ ಹೇಳುತ್ತಾರೆ. ನರೇಂದ್ರ ಮೋದಿ ಅವರು ಮೂರು ರಾಜ್ಯಗಳ ಚುನಾವಣೆಯಲ್ಲಿ ಭರ್ಜರಿ ಗೆಲುವನ್ನು ಸಾಧಿಸಿದ್ದು 500 ರೂಪಾಯಿಗಳನ್ನು ಸಿಲಿಂಡರ್ ಗೆ ರಾಜಸ್ಥಾನದಲ್ಲಿ ನೀಡುತ್ತೇನೆ ಎಂದು ಭಾಗವಾದವನ್ನು ನೀಡಿದ್ದಾರೆ.
ಹೀಗೆ ರಾಜ್ಯದಲ್ಲಿ ಹರಿದಾಡುತ್ತಿರುವ ಈ ಸುಳ್ಳು ವದಂತಿಯು ಸಾಕಷ್ಟು ಜನರನ್ನು ಗೊಂದಲ ಒಳಗಾಗಿಸಿದ್ದು ಈ ಸುಳ್ಳು ವದಂತಿಯ ಬಗ್ಗೆ ಯಾರೂ ಕೂಡ ಗಮನಹರಿಸಬಾರದೆಂದು ತಿಳಿಸಲಾಗಿದೆ. ಹಾಗಾಗಿ ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಸುಳ್ಳು ವದಂತಿಗೆ ಕಿವಿ ಕೊಡಬೇಡಿ ಎಂದು ತಿಳಿಸಿದರು ಧನ್ಯವಾದಗಳು.
ಇತರೆ ವಿಷಯಗಳು :
- ಗೃಹಲಕ್ಷ್ಮಿ ಹಣ ಪಡೆಯಲು ಪಿಂಕ್ ಕಾರ್ಡ್ ಕಡ್ಡಾಯ : ತಕ್ಷಣ ಅಪ್ಲೈ ಮಾಡಿ
- ಸರ್ಕಾರದಿಂದ ರೈತರಿಗೆ ಬಿಗ್ ಶಾಕ್!! ಬೆಳೆ ಹಾನಿಯಾದ್ರು ಸಿಗಲ್ಲ ಪಾವತಿಸಿದ ವಿಮೆ