ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಅಜಯ್ ದೀಗ ಎಲ್ಲ ರೀತಿಯ ಕೆಲಸಗಳಿಗೂ ಆಧಾರ್ ಕಾರ್ಡ್ ಬೇಕಾಗುತ್ತದೆ. ಅಲ್ಲದೆ ಆಧಾರ್ ಕಾರ್ಡ್ ಅನ್ನು ಭಾರತೀಯ ಪ್ರಜೆಯಾದ ಪ್ರತಿಯೊಬ್ಬರು ಕೂಡ ಹೊಂದುವುದು ಕಡ್ಡಾಯವಾಗಿದೆ. ಇನ್ನು ಆಧಾರ್ ಸಂಬಂಧಿತ ಅನೇಕ ನಿಯಮಗಳನ್ನು ಯು ಐ ಡಿ ಎ ಐ ಜಾರಿ ಮಾಡುತ್ತಲೇ ಇರುತ್ತದೆ. ಅದರಂತೆ ಇದೀಗ ಆಧಾರ್ ಕಾರ್ಡ್ ನವೀಕರಣದ ಬಗ್ಗೆ ಜನರಿಗೆ ಸೂಚನೆಯನ್ನು ನೀಡುತ್ತಿರುವ ಬಗ್ಗೆ ನೋಡಬಹುದಾಗಿದೆ.
ಸರ್ಕಾರದಿಂದ ಮಹತ್ವದ ಮಾಹಿತಿ :
ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಇದೀಗ ಕೇಂದ್ರ ಸರ್ಕಾರದಿಂದ ಮಹತ್ವದ ಮಾಹಿತಿ ಎಂದು ಹೊರ ಬಿದ್ದಿದ್ದು ಈ ಕೆಲಸವನ್ನು ಆಧಾರ್ ಕಾರ್ಡ್ ಹೊಂದಿರುವವರು ಆದಷ್ಟು ಬೇಗ ಮಾಡುವುದು ಅಗತ್ಯವಾಗಿದೆ. ಈ ಕೆಲಸವನ್ನು ಮಾಡದಿದ್ದರೆ ನಿಮ್ಮ ಆಧಾರ್ ಕಾರ್ಡ್ ರದ್ದಾಗುವುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ ಹೀಗಾಗಿ ಈ ಕೆಲಸವನ್ನು ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ಕೂಡ ಮಾಡುವುದು ಅಗತ್ಯವಾಗಿದೆ.
ಇದನ್ನು ಓದಿ : ಕರ್ನಾಟಕದ ಶಾಲಾ ಕಾಲೇಜುಗಳಿಗೆ 3 ದಿನ ರಜೆ ಘೋಷಣೆ
ಕೆ ವೈ ಸಿ ಕೆಲಸ ಪೂರ್ಣಗೊಳಿಸಬೇಕು :
ಆಧಾರ್ ಕಾರ್ಡ್ ನಲ್ಲಿ ತಕ್ಷಣವೇ ಜನರು ಈ ಕೆಲಸವನ್ನು ಮಾಡಿಸಿಕೊಳ್ಳದಿದ್ದರೆ ಆಧಾರ್ ಕಾರ್ಡ್ ಅನ್ನು ಹೊಸ ನಿಯಮಗಳ ಪ್ರಕಾರ ಸರ್ಕಾರವು ರದ್ದುಗೊಳಿಸುತ್ತದೆ. ಸರ್ಕಾರದ ಹೊಸ ನಿಯಮಗಳು ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಆಗದಿದ್ದರೆ ನಿಮ್ಮೆಲ್ಲ ಕೆಲಸಗಳು ಸಹಿತಗೊಳ್ಳುತ್ತವೆ. ಯು ಐ ಡಿ ಎ ಐ ಪ್ರಕಾರ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಆಧಾರ್ ಕಾರ್ಡ್ ಮಾಡುವ ಸಂಸ್ಥೆ ಕೆ ವೈ ಸಿ ಕೆಲಸವನ್ನು ಪೂರ್ಣಗೊಳಿಸಬೇಕೆಂದು ತಿಳಿಸಿದೆ.
ಮೊಬೈಲ್ ನಂಬರ್ ಅಥವಾ ಇನ್ಯಾವುದೇ ಲಭ್ಯವಲ್ಲದ ಲಭ್ಯವಿಲ್ಲದ ಹೆಚ್ಚಿನ ಸಂಖ್ಯೆಯ ಆಧಾರ್ ಕಾರ್ಡ್ ಗಳು ಆಧಾರ್ ಕಾರ್ಡ್ ಮಾಡಿದ ನಂತರ ನೋಡಬಹುದಾಗಿದೆ. ಹಾಗಾಗಿ ಅಂತಹ ಆಧಾರ್ ಕಾರ್ಡ್ ಹೊಂದಿರುವವರು ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಕೆವೈಸಿ ಮಾಡಿಸದಿದ್ದರೆ ಆಧಾರ್ ಕಾರ್ಡ್ ಲ್ಯಾಕ್ ಆಗುತ್ತದೆ. ಶೇಕಡಾ 60 ರಷ್ಟು ಆಧಾರ್ ಕಾರ್ಡ್ ಗಳು ಪ್ರಸ್ತುತ ಆಧಾರ್ ಕೇಂದ್ರಗಳ ವರದಿಯ ಪ್ರಕಾರ ಕೆವೈಸಿ ಕೆಲಸ ಮಾಡಿಸಿರುವುದಿಲ್ಲ. ಹಾಗಾಗಿ ಆದಷ್ಟು ಬೇಗ ಆಧಾರ್ ಕೆವೈಸಿ ನವೀಕರಣ ಆಗುವುದು ಮುಖ್ಯವಾಗಿದೆ ಎಂದು ಯುಐಡಿಎಐ ಮಾಹಿತಿ ನೀಡಿದೆ.
ಹೀಗೆ ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಕೆವೈಸಿ ಮಾಡಿಸುವುದು ಮುಖ್ಯವಾಗಿದೆ ಎಂದು ತಿಳಿಸಿದ್ದು ಮಾಡಿಸದೆ ಇದ್ದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಹಾಗಾಗಿ ಈ ಮಾಹಿತಿಯ ಬಗ್ಗೆ ನಿಮ್ಮೆಲ್ಲ ಆಧಾರ್ ಕಾರ್ಡ್ ಹೊಂದಿರುವ ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಸ್ಕಾಲರ್ಶಿಪ್: ಡಿಸೆಂಬರ್ 31 ರೊಳಗೆ ಈ ಅಪ್ಲೇ ಮಾಡಿ
- ಶಾಲಾ ಮಕ್ಕಳಿಗೆ ದಿಢೀರ್ ರಜೆ ಘೋಷಣೆ 21 ದಿನಗಳ ಕಾಲ ಶಾಲೆಗಳು ಬಂದ್