rtgh

ಕಾರ್ಯಕರ್ತೆಯರ ಸ್ಮಾರ್ಟ್ ಫೋನ್ ಗೆ ಉಚಿತ ಕರೆನ್ಸಿ ಭಾಗ್ಯ.! ನೀವು ಪಡೆದುಕೊಳ್ಳಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರದ ವತಿಯಿಂದ ಒಂದು ಸಿಹಿಸುದ್ದಿಯ ಬಗ್ಗೆ ತಿಳಿಸಲಾಗುತ್ತಿದೆ. ಕಾರ್ಯಕರ್ತೆಯರ ಮೊಬೈಲ್ ಗೆ ರಾಜ್ಯ ಸರ್ಕಾರವು ಉಚಿತ ಕರೆನ್ಸಿ ನೀಡಲು ನಿರ್ಧರಿಸಿದೆ. ಹಾಗಾದರೆ ಯಾವ ರಾಜ್ಯ ಸರ್ಕಾರದಿಂದ ಈ ಯೋಜನೆ ಎಂಬುದರ ಬಗ್ಗೆ ಇದೀಗ ನೀವು ತಿಳಿದುಕೊಳ್ಳಬಹುದು.

Free currency for workers' smart phones.
Free currency for workers’ smart phones.

ಉಚಿತ ಕರೆನ್ಸಿ ಭಾಗ್ಯ :

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಆದ ಲಕ್ಷ್ಮಿ ರಾಜ್ಯದಲ್ಲಿ ಈ ಕುರಿತು ಮಾತನಾಡಿದ್ದು ಈ ಭಾಗ್ಯವು ನಮ್ಮ ಕರ್ನಾಟಕ ಸರ್ಕಾರದ್ದೆ ಆಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರದ ಪೋಷಣ ಅಭಿಯಾನದ ಅಡಿಯಲ್ಲಿ ಸಿಕ್ಕಿರುವಂತಹ ಮೊಬೈಲ್ ಫೋನ್ ಗಳಿಗೆ ಯಾವುದೇ ರೀತಿಯ ಹಣವು ಕಳೆದ ಮೂರು ನಾಲ್ಕು ತಿಂಗಳಿನಿಂದ ಬಿಡುಗಡೆಯಾಗಿಲ್ಲ. ಆದರೆ ಅಂಗನವಾಡಿ ಕಾರ್ಯಕರ್ತೆಯರು ಈ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ ರಾಜ್ಯ ಸರ್ಕಾರವು ಈ ತಿಂಗಳಿನ ಅಂತ್ಯದೊಳಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಹಣ ಬಿಡುಗಡೆ ಮಾಡಲಾಗುವುದು ಎಂದು ಭರವಸೆಯನ್ನು ನೀಡಿದೆ.

ಇದನ್ನು ಓದಿ : ಕರ್ನಾಟಕದ ಶಾಲಾ ಕಾಲೇಜುಗಳಿಗೆ 3 ದಿನ ರಜೆ ಘೋಷಣೆ

ಕೆಲವೊಂದು ಕಾರಣಗಳಿಂದ ಹಣ ದೊರೆತಿರುವುದಿಲ್ಲ :

ಗರ್ಭಿಣಿಯರಿಗೆ ಸಂಬಂಧಿಸಿದಂತೆ ಗರ್ಭಿಣಿಯರ ದಾಖಲಾತಿ ಆರೋಗ್ಯ ತಪಾಸಣೆ ಮಕ್ಕಳ ದಾಖಲಾತಿ ಆಹಾರ ವಿತರಣೆ ಹೀಗೆ ಹಲವಾರು ಮಾಹಿತಿಯನ್ನ ಕೇಂದ್ರ ಸರ್ಕಾರದ ಅಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿದಿನ ಅಪ್ಡೇಟ್ ಮಾಡಬೇಕಾಗುತ್ತದೆ. ಆದರೆ ಮೊಬೈಲ್ ನಲ್ಲಿ ಕರೆನ್ಸಿ ಇಲ್ಲದ ಕಾರಣದಿಂದಾಗಿ ಕೆಲವೊಂದು ತೊಂದರೆಗಳನ್ನು ಅನುಭವಿಸುವಂತೆ ಆಗಿದೆ ಎಂದು ಹೇಳಿದ್ದಾರೆ.


ಹೀಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರದ ಅಭಿಯಾನದ ಅಡಿಯಲ್ಲಿ ಸಿಕ್ಕಿರುವಂತಹ ಮೊಬೈಲ್ ಫೋನ್ ಗಳಿಗೆ ರಾಜ್ಯ ಸರ್ಕಾರವು ಕರೆನ್ಸಿ ಭಾಗ್ಯವನ್ನು ನೀಡುತ್ತಿದ್ದು ಈ ಬಗ್ಗೆ ನಿಮಗೆ ತಿಳಿದಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Leave a Comment