ಹಲೋ ಸ್ನೇಹಿತರೇ, ವಿಶ್ವದಲ್ಲೆ 4ನೇ ಅತಿ ದೊಡ್ಡ ರೈಲು ಜಾಲ ಹೊಂದಿರು ದೇಶ ನಮ್ಮ ಭಾರತ. ಪ್ರತಿದಿನ ಸುಮಾರು 1.2 ಕೋಟಿ ಜನ ರೈಲಿನಲ್ಲಿ ಪ್ರಯಾಣವನ್ನು ಮಾಡುತ್ತಾರೆ. ಆದರೆ ಎಲ್ಲರು ಟಿಕೆಟ್ ತೆಗೆದುಕೊಂಡು ಪ್ರಯಾಣವನ್ನು ಮಾಡಬೇಕು ಎಂಬುವುದು ಕಡ್ಡಾಯವಾದ ನಿಯಮವಾಗಿದೆ. ರೈಲ್ವೆ ಇಲಾಖೆಯಿಂದ ಹೊಸ ನಿಯಮ ಜಾರಿಯಾಗಿದೆ. ಹೆಚ್ಚಾಗಿ ರೈಲಿನಲ್ಲಿ ಪ್ರಯಾಣ ಮಾಡುವವರಿಗೆ ಈ ನಿಯಮ ಅನ್ವಯಿಸುತ್ತದೆ.
ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಿ!
ರೈಲಿನಲ್ಲಿ ಎಷ್ಟೆ ದೂಲ ಪ್ರಯಾಣ ಮಾಡುವುದಾದರು ಟಿಕೆಟ್ ಇರಲೇಬೇಕು. ಟಿಕೆಟ್ ಆನ್ಲೈನ್ ಮತ್ತು ಆಫ್ಲೈನ್ ಎರಡರಲ್ಲು ಕೂಡ ಪಡೆದುಕೊಳ್ಳಬಹುದಾಗಿದೆ.
ಇಷ್ಟೆಲ್ಲಾ ಸೌಲಭ್ಯವಿದ್ದರು ಕೆಲವೊಂದು ಸಾರಿ ಟಿಕೆಟ್ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇಂತಹ ಸಮಯದಲ್ಲಿ ರೈಲು ಹತ್ತುವುದು ಅನಿವಾರ್ಯವಾಗಿರುತ್ತದೆ ಹಾಗೆಂದು ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣ ಮಾಡುವುದು ಅಪರಾಧವಾಗಿದೆ ಇದಕ್ಕೆ ಬಾರಿ ದಂಡವನ್ನು ಕಟ್ಟಬೇಕಾಗುತ್ತದೆ ಜೊತೆಗೆ ಶಿಕ್ಷೆ ಕೂಡ ವಿಧಿಸಲಾಗುತ್ತದೆ.
ಈಗ ರೈಲ್ವೆ ಇಲಾಖೆ ಹೊಸ ನಿಯಮವನ್ನು ತಂದಿದೆ ಟಿಕೆಟ್ ಇಲ್ಲದಿದ್ದರು ರೈಲಿನಲ್ಲಿ ಪ್ರಯಾಣವನ್ನು ಮಾಡಬಹುದಾಗಿದೆ. ರೈಲು ಹತ್ತಿದ ನಂತರ TTE ಯನ್ನು ಸಂಪರ್ಕಿಸಿ ಕೂಡಲೇ ಟಿಕೆಟ್ ಪಡೆಯಬಹುದಾಗಿದೆ ಸರಿಯಾದ ಕಾರಣವನ್ನು ನೀಡಿದರೆ ನಿಮಗೆ ಟಿಕೆಟ್ ನೀಡಲಾಗುತ್ತದೆ ಇಲ್ಲವಾದಲ್ಲಿ 250 ರೂ ದಂಡವನ್ನು ಕಟ್ಟಬೇಕಾಗುತ್ತದೆ. ನಂತರ ಟಿಕೆಟ್ ವಿತರಣೆ ಮಾಡಲಾಗುತ್ತದೆ.
ಖಾಲಿ ಇರುವ ಸೀಟ್ ಪಡೆದುಕೊಳ್ಳಿ!
ನಿಮಗೆ ಎಷ್ಟು ಬಾರಿ ಟಿಕೆಟ್ ಖರೀದಿ ಮಾಡಿದ್ರು ಸೀಟ್ ಆಲೌಟ್ ಆಗಿರುವುದಿಲ್ಲ ಇಂತಹ ಸಮಯದಲ್ಲಿ TTE ಬಳಿ ಖಾಲಿ ಇರುವ ಸೀಟ್ ಕೊಡುವಂತೆ ಕೇಳಿಕೊಂಡರೆ ಪ್ರಯಾಣಿಕರು ಬಾರದೆ ಇದ್ದ ಸೀಟ್‌ಅನ್ನು ನಿಮಗೆ ನೀಡಲಾಗುತ್ತದೆ.
ಮೊಬೈಲ್ ನಲ್ಲಿ ಟಿಕೆಟ್ ಬುಕ್ ಮಾಡಿ!
ಬಾರತೀಯ ರೈಲ್ವೆ ಇಲಾಖೆ ಟಿಕೆಟ್ application UTS ಅನ್ನು download ಮಾಡಿ login ಆದ ನಂತರ ಟಿಕೆಟ್ ಬುಕ್ ಮಾಡಿಕೊಳ್ಳಬಹುದು. ಇದರ ಮೂಲಕ ನೀವು ಪ್ಲಾಟ್ ಫಾರ್ಮ್ ಟಿಕೆಟ್ ಪಡೆಯಬಹುದು. ಟಿಕೆಟ್ ಇಲ್ಲದೆ ಅನಿವಾರ್ಯ ಸಂದರ್ಭದಲ್ಲಿ ರೈಲು ಹತ್ತಿದರೆ TTE ಅಧಿಕಾರಿಯನ್ನು ಬೇಟಿ ಮಾಡುವುದನ್ನು ಮರೆಯದಿರಿ.
ಇತರೆ ವಿಷಯಗಳು
ಇನ್ನೂ ಹೆಚ್ಚುವರಿಯಾಗಿ 50 ಡಯಾಲಿಸಿಸ್ ಕೇಂದ್ರಗಳನ್ನು 57 ಹೊಸ ತಾಲೂಕುಗಳಲ್ಲಿ ತೆರೆಯಲು ಮುಂದಾದ ರಾಜ್ಯ ಸರ್ಕಾರ
2024 ರ ಬಜೆಟ್‌ನ ಮಹತ್ವದ ಸುಳಿವು ಬಿಟ್ಟ ವಿತ್ತೆ ಸಚಿವೆ!! ಈ ಬಜೆಟ್‌ನಲ್ಲಿ ಸರ್ಕಾರದ ಯೋಜನೆಗಳೇನು?