ಹಲೋ ಸ್ನೇಹಿತರೇ, ಪ್ರತಿ ದಿನ ಹಣಕಾಸಿನ ವ್ಯವಹಾರಕ್ಕೆ 500 ರೂ ನೋಟನ್ನು ಬಳಕೆ ಮಾಡುತ್ತಿದ್ದೀರಾ ಹಾಗಾದ್ರೆ ಆರ್‌ಬಿಐನ ಹೊಸ ಮಾಹಿತಿ ತಿಳಿದಿಕೊಳ್ಳಲೇಬೇಕು? ಏನಿದು ಹೊಸ ಅಪ್ಢೇಟ್ ಈ ಲೇಖನದಲ್ಲಿ ತಿಳಿಯಿರಿ.
ನಮ್ಮ ದೇಶದಲ್ಲಿ ನೋಟಿನ ಅಮಾನೀಕರಣ 2 ಬಾರಿ ನಡೆದಿದೆ, ಇದೀಗ 500 ರೂ ನೋಟುಗಳ ಬಳಕೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ.
ಮಾರುಕಟ್ಟೆಯಲ್ಲಿ ಲಭ್ಯವಿದೆ ಎರಡು ಬಗೆಯ 500 ರೂಪಾಯಿ ನೋಟುಗಳು!
ಇದೀಗ ಮಾರುಕಟ್ಟೆಯಲ್ಲಿ 500 ರೂನ 2 ಬಗೆಯ ನೋಟುಗಳು ಲಭ್ಯವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ನೋಟಿನ ವೀಡಿಯೋ ಹೊರಬಿದ್ದಿದೆ. ಇದರಲ್ಲಿ ಒಂದು ಫೀಕ್ ನೋಟನ್ನು ನೀಡಲಾಗಿದ್ದು ಇನ್ನೊಂದು ಆರ್ ಬಿ ಐ ಅಸಲಿ ನೋಟನ್ನು ನೀಡಲಾಗಿದೆ. ಯಾರು ಕೂಡ ಈ ರೀತಿ ವಂಚನೆಯಿಂದ ಮೋಸ ಹೋಗದಿರಿ. 500 ರೂ ನೋಟನ್ನು ಪಡೆದುಕೊಳ್ಳು ಮೊದಲು ಪರಿಶೀಲನೆ ಮಾಡಿ.
500 ರೂಪಾಯಿಯ ನೋಟುಗಳು ನಿಜವಾಗಿದ್ದರೆ ಹೇಗಿರುತ್ತದೆ.
500 ನೋಟು ನಲ್ಲಿ ಹಸಿರು ಪಟ್ಟಿಯೊಂದಿಗೆ ಆರ್‌ಬಿಐ ಗವರ್ನರ್ ಸಹಿಯನ್ನು ಹೊಂದಿರುತ್ತದೆ. ಗಾಂಧೀಜಿ ಚಿತ್ರಕ್ಕೆ ಇದು ಹತ್ತಿರವಾಗಿರುತ್ತದೆ. ಆದರೆ ಇದುವರೆಗು ನಕಲಿ ನೋಟಿನ ಬಗ್ಗೆ ಯಾವುದೇ ಮಾಹಿತಿ ಸರ್ಕಾರದ ಗಮನಕ್ಕೆ ಬಂದಿಲ್ಲ. ಸಾಮಾಜಿಕ ಜಾಲತಾಣದ ಮಾಹಿತಿಗಳಿಗೆ ತಲೆ ಕೆಡಿಸಿಕೊಳ್ಳಬಾರದು ಎಂದು ಆರ್ ಬಿ ಐ ತಿಳಿಸಿದೆ.
ನಕಲಿ ಸಂದೇಶದ ಬಗ್ಗೆ ಎಚ್ಚರ!
ಯೂಟ್ಯೂಬ್, ಸಾಮಾಜಿಕ ಜಾಲತಾಣದ ಬಂದಿರುವ ಮಾಹಿತಿಯ ಬಗ್ಗೆ ಭಯ ಇದ್ದು ಅಸಲಿನೋ ನಕಲಿನೋ ಎಂದು ತಿಳಿಯಲು https://factcheck.pib.gov.in/ ಲಿಂಕ್ ಬಳಸಬಹುದಾಗಿದೆ. +918799711259 ವಾಟ್ಸಪ್ ಸಂಖ್ಯೆಗೆ SMS ಕೂಡ ಮಾಡಬಹುದಾಗಿದೆ.
ಇತರೆ ವಿಷಯಗಳು
ಈ ರೀತಿ ಸರ್ಚ್ ಮಾಡಿದ್ರೆ ಅಷ್ಟೇ ನಿಮ್ಮ ಕಥೆ; ಗೂಗಲ್ ಬಳಕೆ ಮಾಡುವವರೇ ಹುಷಾರ್.!!
ಎಲ್ಲಾ ರೈತರಿಗೆ ಮೋದಿ ಕೊಟ್ರು ಗುಡ್ ನ್ಯೂಸ್!! ಈ ವಸ್ತು ಖರೀದಿ ಮೇಲೆ ಸಿಗತ್ತೆ 50% ಸಬ್ಸಿಡಿ