rtgh

ವಾಹನ ಸವಾರರಿಗೆ ಖಡಕ್‌ ವಾರ್ನಿಂಗ್‌.!! ಈ ರೂಲ್ಸ್‌ ಪಾಲಿಸಿಲ್ಲ ಅಂದ್ರೆ ಬೀಳುತ್ತೆ ಭಾರೀ ದಂಡ

ಹಲೋ ಸ್ನೇಹಿತರೇ, ಆರ್‌ಟಿ‌ಓ ಇನ್ನು ಮುಂದೆ ಡಿಎಲ್ & ಆರ್‌ಸಿ ಕಾರ್ಡ್ ನಲ್ಲಿ ಹೊಸ ಬದಲಾವಣೆ ತರಲು ಹೊಸ ಚಿಂತನೆ ಮಾಡಿಕೊಂಡಿದೆ. ಡಿಜಿಟಲ್ ಕ್ರಾಂತಿಗೆ ಮುಂದಾಗಿದ ಸಾರಿಗೆ ಇಲಾಖೆಯು ಚಿಪ್‌ಗಳು ಮತ್ತು ಕ್ಯೂಆರ್ ಕೋಡ್‌ಗಳನ್ನು ಒಳಗೊಂಡ ಅತ್ಯಾಧುನಿಕ ಸೌಲಭ್ಯಗಳುಳ್ಳ ಡಿಎಲ್ ಮತ್ತು ಆರ್‌ಸಿ ಪರಿಚಯಿಸಲು ಆರ್‌ಟಿ‌ಓ ತಯಾರಿಕೆಗಳನ್ನು ಪ್ರಾರಂಭಿಸಿದೆ.

Shocking news for motorists

ಈಗಾಗಲೇ ಮೊದಲಿದ್ದ ಡಿ‌ಎಲ್ ಮತ್ತು ಆರ್‌ಸಿ ಕಾರ್ಡುಗಳಿಗೆ ಹೋಲಿಕೆ ಮಾಡಿದರೆ, ಈ ಕಾರ್ಡುಗಳಲ್ಲಿ ಹೆಚ್ಚುವರಿ ಮಾಹಿತಿ ಇರಲಿದೆ ಎಂದು ತಿಳಿಸಿದ್ದಾರೆ. ಈ ಕಾರ್ಡ್ ಸಹಾಯದಿಂದ ಕಾರ್ಡ್ ದಾರರ ಮಾಹಿತಿ ಅಧಿಕಾರಿಗಳಿಗೆ, ಟ್ರಾಫಿಕ್ ಪೊಲೀಸರಿಗೆ ಕ್ಷಣಮಾತ್ರದಲ್ಲಿ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ. ಇದರಿಂದ ಟ್ರಾಫಿಕ್ ಪೊಲೀಸರು ಮತ್ತು ಅಧಿಕಾರಿಗಳಿಗೆ ವಾಹನ ಮಾಲೀಕನ ಹಾಗೂ ಆತನ ಡಿಎಲ್ ಬಗ್ಗೆ ಮಾಹಿತಿ ಶೀಘ್ರದಲ್ಲಿ ಸಿಗುತ್ತದೆ.

*ಆರ್‌ಸಿಯ ಮುಂಭಾಗದಲ್ಲಿ ರಿಜಿಸ್ಟ್ರೇಷನ್ ನಂಬರ್ ರಿಜಿಸ್ಟ್ರೇಷನ್ ದಿನಾಂಕ
ವ್ಯಾಲಿಡಿಟಿ ಮತ್ತು ಇಂಜಿನ್ ನಂಬರ್ಗಳು, ಮಾಲೀಕನ ಮಾಹಿತಿ ಮತ್ತು ವಿಳಾಸ ಇದರಲ್ಲಿ ಇರಲಿದೆ.
* ಮುಖ್ಯವಾಗಿ ಈ ಸ್ಮಾರ್ಟ್ ಕಾರ್ಡ್ ಗೆ ಚಿಪ್ ಕೂಡ ಅಳವಡಿಸಲಾಗಿರುತ್ತದೆ

ರಾಜ್ಯ ಸರ್ಕಾರಿ ನೌಕರರಿಗೆ ಬಿಸಿ ಅಪ್‌ಡೇಟ್: ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೆ ತರುವಂತೆ ಆದೇಶ!!



* ಕಾರ್ಡಿನ ಹಿಂಭಾಗದಲ್ಲಿ ಕ್ಯೂಆರ್ ಕೋಡ್ ಇರಲಿದ್ದು ಜೊತೆಗೆ ವಾಹನದ ಮಾದರಿ ಮತ್ತು ತುರ್ತು ಸಂಪರ್ಕ ಸಂಖ್ಯೆಗಳನ್ನು ನಮೂದಿಸಲಾಗಿರುತ್ತದೆ
* ಆರ್‌ಸಿ ಕಾರ್ಡಿನ ಹಿಂಭಾಗದಲ್ಲಿ ವಾಹನ ತಯಾರಕರ ಹೆಸರು, ಮಾಡೆಲ್, ವಾಹನದ ಮಾದರಿ ಸೇರಿದಂತೆ ಇತ್ಯಾದಿ ಮಾಹಿತಿಗಳು ಲಭ್ಯವಿರುತ್ತದೆ ಎಂದು ಮಾಹಿತಿಯನ್ನು ಹೊರ ಹಾಕಿದ್ದಾರೆ.

ಈಗಾಗ್ಲೇ ಹೊಸ ಡಿಜಿಟಲ್ ಸ್ಮಾರ್ಟ್ ಕಾರ್ಡ್ ಪೂರೈಕೆದಾರರನ್ನು ಆಯ್ಕೆ ಮಾಡಲು ಟೆಂಡರ್ ಪ್ರಕ್ರಿಯೆ ಆರಂಭಿಸುವಂತೆ ಸಾರಿಗೆ ಇಲಾಖೆಗೆ ಈಗಾಗಲೇ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಹೊಸ ವರ್ಷದ ಆರಂಭದಲ್ಲಿ ಅಂದಾಜು 2024 ರ ಫೆಬ್ರವರಿ ನಂತರ ಹೊಸ ಡಿಎಲ್ ಕಾರ್ಡ್ ಗಳು ಜನಸಾಮಾನ್ಯರ ಕೈ ಸೇರಲಿದೆ ಎಂದು ತಿಳಿಸಿದ್ದಾರೆ.

BBK10: ದೊಡ್ಮನೆ ಪ್ರೇಮ ಪಕ್ಷಿಗಳ ಜಗಳ ತಾರಕಕ್ಕೆ ಏರಿಕೆ.!! ಬೆನ್ನ ಹಿಂದೆ ಚೂರಿ ಹಾಕಿದ್ದು ನೀವೇ ಎಂದ ನೆಟ್ಟಿಗರು

ವೈದ್ಯಕೀಯ ಲೋಕದಲ್ಲೊಂದು ಚಮತ್ಕಾರ.!! ಹತ್ತು ವರ್ಷಕ್ಕೂ ಮೊದಲೇ ಹೃದಯಾಘಾತ ಪತ್ತೆ ಮಾಡುವ ತಂತ್ರಜ್ಞಾನ

Leave a Comment