rtgh

ವಿಜ್ಞಾನ ಲೋಕಕ್ಕೆ ಸವಾಲೆಸೆದ ಭಾರತ.!! ಬಹು ಅಪರೂಪದ ಕಾಯಿಲೆಗಳಿಗೆ ಮದ್ದು ಕಂಡುಹಿಡಿದ ಇಂಡಿಯಾ

ಹಲೋ ಸ್ನೇಹಿತರೇ, ಭಾರತವು ನಾಲ್ಕು ಅಪರೂಪದ ಕಾಯಿಲೆಗಳಿಗೆ ಔಷಧಿಗಳನ್ನ ಈಗಾಗಲೇ ತಯಾರಿಸಿದೆ. ಮೊದಲು ಇದರ ಬೆಲೆ ಕೋಟಿಯ ಗಡಿಯನ್ನು ದಾಟಿತ್ತು ಆದ್ರೆ ಇದೀಗ ಈ ಔಷಧಿ ಕೆಲವೇ ಲಕ್ಷಗಳಲ್ಲಿ ಸಿಗಲಿದೆ. ಇದಲ್ಲದೇ ಕುಡಗೋಲು ರೋಗಕ್ಕೆ ಸಿರಪ್ ಕೂಡ ತಯಾರಿಸಿದ್ದಾರೆ. ಒಂದು ವರ್ಷದ ಹಿಂದೆ ಭಾರತವು 13 ರೀತಿಯ ಅಪರೂಪದ ಕಾಯಿಲೆಗಳಿಗೆ ಔಷಧ ತಯಾರಿಸುವ ಕೆಲಸವನ್ನು ಪ್ರಾರಂಭಿಸಿತ್ತು, ಇದೀಗ ನಾಲ್ಕು ಕಾಯಿಲೆಗಳಿಗೆ ಔಷಧ ತಯಾರಿಸಿ ಯಶಸ್ಸನ್ನು ಕಂಡಿದೆ.

India has discovered cures for many rare diseases

ಭಾರತದ ಈ ಪ್ರಯತ್ನ ಮತ್ತು ಯಶಸ್ಸಿನಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಔಷಧಗಳು ಇನ್ನು ನಮಗೆ ಕೆಲವೇ ಲಕ್ಷ ರೂಪಾಯಿಗಳಿಗೆ ದೇಶದಲ್ಲಿ ಲಭ್ಯವಿದೆ. ಭಾರತದಲ್ಲಿ ಸುಮಾರು 8.4 ಕೋಟಿಯಿಂದ 10 ಕೋಟಿ ಅಪರೂಪದ ರೋಗಿಗಳು ಇದ್ದಾರೆ. 80% ಅಪರೂಪದ ಕಾಯಿಲೆಗಳು ಆನುವಂಶಿಕವಾಗಿಯೇ ಬರುತ್ತದೆ. ಕೇವಲ ಒಂದೇ ವರ್ಷದಲ್ಲಿ ನಾಲ್ಕು ಅಪರೂಪದ ಕಾಯಿಲೆಗಳಿಗೆ ಔಷಧಿಯನ್ನು ತಯಾರಿಸುವಲ್ಲಿ ಭಾರತ ತನ್ನ ಪ್ರಯತ್ನದ ಮೂಲಕ ಯಶಸ್ಸನ್ನು ಸಾಧಿಸಿದೆ. ಈ ಔಷಧಿಗಳನ್ನು ಜನೌಷಧಿ ಕೇಂದ್ರಕ್ಕೂ ತಲುಪಿಸುವ ಭಾರತ ಸರ್ಕಾರ ಸಿದ್ದವಾಗಿದೆ.

  1. ಟೈರೋಸೆನೆಮಿಯಾ ಟೈಪ್ 1: ಈ ಔಷಧಿಯ ವಾರ್ಷಿಕ ವೆಚ್ಚವು ಮೊದಲು ಸುಮಾರು 3.5 ಕೋಟಿ ರೂ.ಗಳಷ್ಟಿತ್ತು, ಆದ್ರೆ ಈಗ ಸುಮಾರು 2.5 ಲಕ್ಷ ರೂ ಆಗಿದೆ.
  2. ಗೌಚರ್: ಈ ಮೊದಲು 2.5 ರಿಂದ 6.5 ಕೋಟಿ ರೂ. ಇತ್ತು, ಆದ್ರೆ ಇದೀಗ ಅದರ ಬೆಲೆ 2.5 ಲಕ್ಷ ರೂ. ಗಳಾಗಿವೆ.
  3. ವಿಲ್ಸನ್: ವಾರ್ಷಿಕ 1.8 ರಿಂದ 3.6 ಕೋಟಿ ರೂ.ವರೆಗೆ ವೆಚ್ಚವಾಗುತ್ತಿತ್ತು, ಆದರೆ ಈಗ ವೆಚ್ಚ 3.5 ಲಕ್ಷ ರೂಪಾಯಿ.
  4. ಡ್ರಾವೆಟ್: ಬೆಲೆ ವಾರ್ಷಿಕವಾಗಿ 6 ​​ರಿಂದ 20 ಲಕ್ಷ ರೂ., ಇದೀಗ 1 ರಿಂದ 5 ಲಕ್ಷ ರೂಪಾಯಿ ಆಗಿದೆ.

1. ನಿಟಿಸಿನೋನ್
2. ಎಲಿಗ್ಲುಸ್ಯಾಟ್ (3 ಕೋಟಿಯಿಂದ 2.5 ಲಕ್ಷ)
3. ಟ್ರಿಯೆಂಟೈನ್ (2.2 ಕೋಟಿಯಿಂದ ಈಗ 2.2 ಲಕ್ಷ)
4. ಕ್ಯಾನಬಿಡಿಯಾಲ್ (7 ರಿಂದ 34 ಲಕ್ಷ ರೂ. ಈಗ 1 ರಿಂದ 5 ಲಕ್ಷ ರೂ.)

ಬೆಂಗಳೂರಿನಲ್ಲಿ ʼನಮ್ಮ ಕಂಬಳʼ ಎಮ್ಮೆ ರೇಸ್ ಆರಂಭ.! ‌ಮುಕ್ತ ಅವಕಾಶ ಎಮ್ಮೆಗಳಿದ್ದರೆ ಭಾಗವಹಿಸಿ.! ಬಂಪರ್‌ ಬಹುಮಾನ ಗೆಲ್ಲಿರಿ


1. ಫೆನಿಲ್ಕೆಟೋನೂರಿಯಾ
2. ಹೈಪರ್ಮಮೋನೆಮಿಯಾ
3. ಸೈಟಿಕ್ ಫೈಬ್ರೋಸಿಸ್
4. ಕುಡಗೋಲು ಕೋಶ

ಸಿಕಲ್ ಸೆಲ್ ಅನೀಮಿಯಾ: ಇದು ಆನುವಂಶಿಕ ಕಾಯಿಲೆಯಾಗಿದ್ದು, ಬಾಲ್ಯದಲ್ಲಿ, ಮಕ್ಕಳಿಗೆ 5 ವರ್ಷ ವಯಸ್ಸಿನವರೆಗೆ ಮಾತ್ರೆಗಳನ್ನು ತೆಗೆದುಕೊಳ್ಳಲು ಕಷ್ಟವಾಗುತ್ತದೆ, ಆದ್ದರಿಂದ ಸಿರಪ್ನಲ್ಲಿ ಕೆಲಸ ಮಾಡಲಾಗುತ್ತಿದೆ.

ಟ್ರಾಫಿಕ್ ಮತ್ತು ಶಬ್ದದ ಪರಿಹಾರಕ್ಕೆ ಹೊಸ ಪ್ಲಾನ್..!‌ ಶೀಘ್ರದಲ್ಲೇ ದೇಶದಾದ್ಯಂತ ಏರ್ ಟ್ಯಾಕ್ಸಿ ಪ್ರಾರಂಭ

ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆ ಯಶಸ್ವಿ..! 100 ಕೋಟಿ ದಾಟಿದ ಮಹಿಳಾ ಪ್ರಯಾಣಿಕರ ಸಂಖ್ಯೆ

Leave a Comment