ಹಲೋ ಸ್ನೇಹಿತರೇ, ಕೇಂದ್ರ ಸರ್ಕಾರವು ಪ್ರತಿಯೊಬ್ಬರಿಗೂ ಇನ್ನು ಮುಂದೆ ನ್ಯಾಯಬೆಲೆ ಅಂಗಡಿಯಲ್ಲಿ ರಶೀದಿಯನ್ನು ಕೊಡಬೇಕು ಎಂದು ಘೋಷಣೆಯನ್ನು ಮಾಡಿದೆ. ಹಳೆ ಬಿಲ್ ಅನ್ನು ಬದಲಿದೆ ಹೊಸ ಬಿಲ್ ನೀಡಲು ನಿರ್ಧಾರವನ್ನು ಮಾಡಲಾಗಿದೆ ಇದರೊಂದಿಗೆ ಅಕ್ಕಿ ಜೊತೆ ಧಾನ್ಯಗಳನ್ನು ನೀಡಲು ನಿರ್ಧಾರ ಮಾಡಿದೆ, ಯಾವೆಲ್ಲಾ ಧಾನ್ಯಗಳು ಸಿಗಲಿದೆ.
ಅನ್ನಭಾಗ್ಯ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ರಾಜಕೀಯ ಈಗ ಇನ್ನೊಂದು ಹಂತವನ್ನು ತಲುಪಿದೆ. ಅನ್ನಭಾಗ್ಯಯಲ್ಲಿ ಮೊದಲಿನಿಂದ ಇದ್ದ ಸಮರಕ್ಕೆ ಈಗ ಮುಕ್ತಿ ಸಿಗಲಿದೆ. ಲೋಕ ಸಭಾ ಚುನಾವಣೆಯಲ್ಲಿ ಹೊಸ ತಂತ್ರವನ್ನು ರೂಪಿಸಿದ ಕೇಂದ್ರ ನ್ಯಾಯಬೆಲೆ ಅಂಗಡಿಯಲ್ಲಿ ಹೊಸ ಪ್ರಿಂಟೆಡ್ ವ್ಯವಸ್ಥೆ ಮಾಡಲಾಗುತ್ತಿದೆ. ಅದರಲ್ಲಿ ಪಡಿತರ ಅಕ್ಕಿ ಕೇಂದ್ರ ಸರ್ಕಾರದ ಅನುದಾನ ಎಂಬುವುದು ಸ್ಪಷ್ಟವಾಗಿ ನಮೂದಿಸಲಾಗಿದೆ.
ಅನ್ನಭಾಗ್ಯದ ಅಕ್ಕಿ ಯಾರದ್ದು ಅಂದರೆ ಕೇಂದ್ರದ್ದೋ ಅಥವಾ ರಾಜ್ಯದ್ದೋ ಎನ್ನುವ ಅಸಲಿ ಮಾಹಿತಿ ಜನರಿಗೆ ಲಭ್ಯವಾಗಿ ಎನ್ನುವುದು ಕೇಂದ್ರದ ಉದ್ದೇಶವಾಗಿದೆ. ರಾಜ್ಯ ಸರ್ಕಾರದ ಅನುದಾನದ ಪಾಲು ಶ್ಯೂನ್ ಎಂಬುವುದನ್ನು ಇದರಲ್ಲಿ ಬಿಂಬಿಸಲಾಗುತ್ತದೆ.
ಕೋಲಾರದ ಪಡಿತರ ಅಂಗಡಿಯಲ್ಲಿ ಹೊಸ ಬಿಲ್ ವ್ಯವಸ್ಥೆ ಮಾಡಲಾಗಿದೆ, ಇನ್ನು ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲು ಈ ವ್ಯವಸ್ಥೆಯನ್ನು ಮಾಡಲಾಗುತ್ತದೆ.
ಮುಂದಿನ ತಿಂಗಳಲ್ಲಿ ರಾಜ್ಯಾದ್ಯಂತ ಈ ಹೊಸ ಬಿಲ್ ಚಾಲ್ತಿಗೆ ಬರಲಿದೆ. 276 ರೂ ಗಳನ್ನು ಕೇಂದ್ರ ಕೊಡುತ್ತಿದೆ ರಾಜ್ಯ ಸರ್ಕಾರ ಅಕ್ಕಿಯನ್ನು ನೀಡುತ್ತಿಲ್ಲ ಎನ್ನವ ಎಲ್ಲಾ ಮಾಹಿತಿಯನ್ನು ಬಿಲ್ ನಲ್ಲಿ ಮುದ್ರಣ ಮಾಡಲಾಗುತ್ತದೆ. ಹಳೆ ರಶೀದಿಯ ಮಾದರಿ ಬದಲಾಗಿದೆ ಈಗ ಅಕ್ಕಿ ಜೊತೆಗೆ ರಾಗಿ ಮತ್ತು ಗೋಧಿಯನ್ನು ಕೂಡ ಸರ್ಕಾರದಿಂದ ನೀಡಲಾಗುತ್ತದೆ. ಚುನಾವಣೆ ಬಳಿಕ ಕಾಂಗ್ರೆಸ್‌ನ ಎಲ್ಲಾ ಗ್ಯಾರೆಂಟಿಗಳನ್ನು ಬಂದ್ ಮಾಡಲಾಗುತ್ತದೆಯಾ ಕಾದು ನೋಡಬೇಕಿದೆ. ಕೇಂದ್ರ ಗ್ಯಾರೆಂಟಿಗಳನ್ನು ಅನುಷ್ಢಾನಕ್ಕೆ ಬರಲಿದೆ.
ಇತರೆ ವಿಷಯಗಳು
ಮಹಿಳೆಯರಿಗೆ ಸರ್ಕಾರದಿಂದ ಬೊಂಬಾಟ್ ಆಫರ್.!! ಸ್ವ ಉದ್ಯೋಗ ಸೃಷ್ಟಿಗೆ ಸಿಕ್ತು ಸಹಾಯಧನ; ನೀವು ಅರ್ಜಿ ಸಲ್ಲಿಸಿ
ಮದುವೆ ಸೀಸನ್ ಹತ್ತಿರ ಬಂದಂತೆ ಚಿನ್ನದ ಬೆಲೆಯಲ್ಲಿ ಬಂಪರ್ ಕುಸಿತ!! ಖರೀದಿಸಲು ಇದಕ್ಕಿಂತ ಉತ್ತಮ ಅವಕಾಶ ಮತ್ತೊಂದಿಲ್ಲ