ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಸ್ಪರ್ಧಿಗಳು ನಡವಳಿಕೆ ಕೊಲಾಹಲಾವನ್ನೇ ಸೃಷ್ಟಿಸುತ್ತಿದೆ. ಒಳ್ಳೆಯ ಸ್ನೇಹ ಹೊಂದಿದ್ದ ಸಂಗೀತಾ ಹಾಗೂ ಕಾರ್ತಿಕ್ ತನಿಷಾ ಅವರ ಮಧ್ಯೆ ಜಗಳ ಗಗನಕ್ಕೇರಿದೆ. ಸಂಗೀತಾ ಅವರ ಅವಸರದ ನಿರ್ಧಾರ ತೆಗೆದುಕೊಂಡು ಮನೆಯಿಂದ ಹೊರಗೆ ಹೋಗಿದ್ದಾರೆ ಎನ್ನಲಾಗುತ್ತಿದೆ.
ಬಿಗ್ ಬಾಸ್ ಮನೆಯಲ್ಲಿ ವಿಭಜಿಸಿದ್ದ 2 ಗುಂಪುಗಳಲ್ಲಿ ಅಸಮರ್ಥರ ಗುಂಪಿನ ಸದಸ್ಯನಾಗಿದ್ದಾ ಕಾರ್ತಿಕ್, ಸಂಗೀತಾ, ತನಿಷಾ ಇವರ ಮಧ್ಯೆ ಒಳ್ಳೆಯ ಸ್ನೇಹ ಇತ್ತು. ಆದರೆ ಈಗ ಆ ಸ್ನೇಹ ಮುರಿದು ಬಿದ್ದಿದೆ. ತಂಡ ಬದಲಿಸಿದ ಸಂಗೀತಾ ನಿನ್ನೆಯ ಎಪಿಸೋಡ್ ನಲ್ಲಿ ನೀಡಿದ ಟಾಸ್ಕ್ ನಲ್ಲಿ ಸವಾಲಿನ ಸೇಡು ತೀರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇತ್ತೀಚಿಗೆ ಸಂಗೀತಾ ಶೃಂಗೇರಿ ಅವರ ಆಟದ ಆಡುವ ವಿಧಾನ ವೀಕ್ಷಕರಿಗೆ ಸ್ವಲ್ಪವೂ ಇಷ್ಟವಾಗುತ್ತಿಲ್ಲ. ಇಷ್ಟು ದಿನ ಒಟ್ಟಿಗೆ ನಾವು ಒಂದೇ ಎಂದು ಹೇಳುತ್ತಿದ್ದವರು ಈಗ ಬೇಜಾರಾದ ಕಾರಣ ಪಕ್ಷ ಬದಲಿಸಿ ಸೇಡು ತೀರಿಸಿಕೊಳ್ಳುವುದು ಸರಿನಾ ಎಂದು ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ.
ಇದನ್ನು ಓದಿ: ಕಾಂಗ್ರೆಸ್ ಬಿಜೆಪಿ ನಡುವೆ ʼಅನ್ನಭಾಗ್ಯ ಕದನʼ !! ಪ್ರತಿ ತಿಂಗಳು ಅಕ್ಕಿ ನೀಡಲು ಕೇಂದ್ರದ ಕೌಂಟರ್ ಪ್ಲಾನ್..!
ನಿನ್ನೆ ಅವರ ನಡವಳಿಕೆ ಗಮನಿಸಿದಾಗ ಊಟದ ವಿಚಾರವಾಗಿ ಕಾರ್ತಿಕ್ ಸ್ನೇಹಿತ್ ಅವರ ಹತ್ತಿರ ಜಗಳವಾಡಿದ್ರೆ, ತನಗೆ ಹೇಳಿದ್ರು ಎಂದು ಅಳುತ್ತಾ ಊಟ ಬಿಟ್ಟು ಹೋಗಿ ಮನೆಯಲ್ಲಿ ಒಂದು ಸೀನ್ ಕ್ರಿಯೆಟ್ ಮಟಡಿ ಆಮೇಲೆ ಮತ್ತೆ ಬಂದು ಊಟ ಮಾಡಿದ್ರು ಇದನ್ನು ಗಮನಿಸಿದ ವೀಕ್ಷಕರು ಸಂಗೀತಾ ಅವರ ಮೇಲೆ ಅವರ ಆಟದ ಮೇಲೆ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಈಗ ಕಲರ್ಸ್ ಕನ್ನಡ ಚಾನಲ್ ನವರು ಇನ್ನೊಂದು ಪ್ರೋಮೋ ವೀಡಿಯೋ ಜತೆ ಮಾಹಿತಿ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಸಂಗೀತಾ ಕಾರ್ತಿಕ್ ಅವರು ಪಶ್ಚಾತಾಪಗೊಂಡು ಮನೆಯಿಂದ ಹೊರನಡೆದಿದ್ದಾರೆ ಎಂದು ತಿಳಿಸಿದ್ದಾರೆ. ವೀಡಿಯೋದಲ್ಲಿ ಕಂಡ ಹಾಗೇ ಸಂಗೀತಾ ಕಾರ್ತಿಕ ಅವರ ಹತ್ತರ ಅಳುತ್ತಾ ” ನಿಮಗೆ ಬೇಕಾದಾಗ ಸಮಾಧಾನ ಮಾಡ್ತೀರಾ.. ನಿಮಗೆ ಬೇಕಾದ ಕೂಗಾಡುತ್ತೀರಾ.. ನಾನು ಏನನ್ನಾದರೂ ಹೇಳಿದ್ರೆ ನನ್ನ ಹತ್ತಿರಾ ಜಗಳ ಮಾಡುತ್ತೀರಾ ಎಂದು ಹೇಳಿ” ಜೊತೆಗೆ ಸಂಗೀತಾ ಈ ವಿಚಾರವಾಗಿ ಮನೆಯಿಂದ ಹೊರಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಸಂಗೀತಾ ನಿಜವಾಗಿಯೂ ಮನೆಯಿಂದ ಹೊರಗೆ ಹೋದ್ರ ಎಂದು ಕಾದು ನೋಡಬೇಕಿದೆ.
ಇತರೆ ವಿಷಯಗಳು:
ಹೊಸ ನೀತಿ ಜಾರಿ: ರೈಲಿನಲ್ಲಿ ಈ ಕೆಲಸ ಮಾಡಿದವರಿಗೆ ಬರೋಬ್ಬರಿ 2.5 ಲಕ್ಷ ದಂಡ!
ನಾಗರಿಕರಿಗೆ BBMP ಶಾಕ್..! ಈಗ ಕಸ ವಿಲೇವಾರಿಗೆ ಪ್ರತಿ ತಿಂಗಳು ಕಟ್ಟಬೇಕು ಇಷ್ಟು ಹಣ