ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ ರಾಜ್ಯ ಸರ್ಕಾರವವು ವಿಶೇಷಚೇತನರಿಗೆ ಉಚಿತ ಸವಲತ್ತುಗಳನ್ನು ನೀಡಲು ಮುಂದಾಗಿದೆ. ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಐದು ಗ್ಯಾರಂಟೀ ಯೋಜನೆಗಳ ಜೊತೆಗೆ ಸರ್ಕಾರವು ನಾಗರೀಕರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಇನ್ನು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ.
ಸರ್ಕಾರವು ರಾಜ್ಯದ ಜನತೆಯ ಅಭಿವೃದ್ದಿಗಾಗಿ ಸರ್ಕಾರದಿಂದ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತದೆ. ಜನರಿಗೆ ಆರ್ಥಿಕವಾಗಿ ಬೆಂಬಲವನ್ನು ಸಹ ನೀಡುತ್ತಿವೆ. ಜನರ ಆರೋಗ್ಯದ ರಕ್ಷಣೆ ಕೂಡ ಆರೋಗ್ಯ ಯೋಜನೆಗಳನ್ನು ಜಾರಿಗೊಳಿಸುವಂತಹ ಕೇಂದ್ರ ಸರ್ಕಾರವು ದೈಹಿಕ ವಿಕಲಚೇತನರಿಗೆ ವಿಶೇಷ ಸವಲತ್ತನ್ನು ನೀಡಲು ಮುಂದಾಗಿದೆ.
ದೈಹಿಕ ವಿಕಲಚೇತನರಿಗೆ ಗುಡ್ ನ್ಯೂಸ್ ನೀಡಿದಂತಹ ಸಿದ್ದರಾಮಯ್ಯ ಸರ್ಕಾರವು ರಾಜ್ಯದಲ್ಲಿ ಆರ್ಥಿಕ ವಿಕಲ ಚೇತನರಿಗೆ ತಮ್ಮ ಜೀವನವನ್ನು ನಿರ್ವಹಿಸಲು ಕಷ್ಟಪಡಬೇಕಾಗುತ್ತದೆ. ಯಾವುದೇ ಕೆಲಸಕ್ಕಾದರೂ ತಮ್ಮ ಕುಟುಂಬದವರ ಸಹಾಯವನ್ನು ಕೂಡ ಕೇಳಬೇಕಾಗುತ್ತದೆ. ಅವರಿಗೆ ತೊಂದರೆಯಾಗಬಾರದೆಂದು ಅವರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಹೀಗಿರುವಂತಹ ಸಂದರ್ಭದಲ್ಲಿ ಸರ್ಕಾರವು ಹೊಸ ಸೌಲಭ್ಯಗಳನ್ನು ನೀಡಲು ನಿರ್ಧಾರ ಮಾಡಿದೆ. ಈ ಮೂಲಕ ರಾಜ್ಯದ ದೈಹಿಕ ವಿಕಲಚೇತನರಿಗೆ ಸಿಹಿ ಸುದ್ದಿ ನೀಡಿದೆ.
ಇದನ್ನು ಸಹ ಓದಿ: ರೈಲು ಪ್ರಯಾಣಿಕರಿಗೆ ಶಾಕಿಂಗ್ ಸುದ್ದಿ: ಡಿಸೆಂಬರ್ ನಿಂದ 8 ರೈಲುಗಳು ರದ್ದು! ರೈಲ್ವೇ ಇಲಾಖೆಯಿಂದ ಆದೇಶ!
ದೈಹಿಕ ವಿಶೇಷಚೇತನರಿಗೆ ಸ್ವಾವಲಂಬಿ ಜೀವನ ಸಾಗಿಸಲು ಸಹಾಯವಾಗಲಿ ಎಂಬ ಉದ್ದೇಶದಿಂದ ಸರ್ಕಾರವು ಇದೀಗ ಹೊಸ ಯೋಜನೆಗಳನ್ನು ಒದಗಿಸಲು ಮುಂದಾಗಿದೆ. ದೈಹಿಕ ವಿಕಲಚೇತನರಿಗೆ 4000 ಹೆಚ್ಚುವರಿ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ವಿತರಿಸಲು ಸರ್ಕಾರವು ನಿರ್ಧರಿಸಿದೆ.
ಈ ನಿಟ್ಟಿನಲ್ಲಿ 36 ಕೋಟಿ ಅಂದಾಜು ವೆಚ್ಚದಲ್ಲಿ ದೈಹಿಕ ವಿಶೇಷಚೇತನರಿಗೆ 4000 ಹೆಚ್ಚುವರಿ ಯಂತ್ರಚಾಲಿತವಾದ ದ್ವಿಚಕ್ರವಾಹನಗಳನ್ನು ವಿತರಿಸಲು ಸರ್ಕಾರ ಮುಂದಾಗಿದೆ. ಸಿಎಂ ಸಿದ್ದು ನೇತೃತ್ವದ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ದೈಹಿಕ ವಿಶೇಷಚೇತನರಿಗೆ ದ್ವಿಚಕ್ರವಾಹನಗಳನ್ನು ಸದ್ಯದಲ್ಲೇ ವಿತರಿಸುವುದಾಗಿ ಸಿದ್ದರಾಮಯ್ಯನವರು ಹೇಳಿಕೆ ನೀಡಿದ್ದಾರೆ.
ಇತರೆ ವಿಷಯಗಳು:
ಗೃಹಲಕ್ಷ್ಮಿ ಹಣ ಬಂದಿಲ್ಲ ಅಂತ ಚಿಂತಿಸಬೇಡಿ, ಇನ್ಮುಂದೆ ಸುಲಭವಾಗಿ ಹಣ ಸಿಗುತ್ತೆ; ನೀವು ಮಾಡ್ಬೇಕಾಗಿರೋದು ಇಷ್ಟೇ!
KEA ಪರೀಕ್ಷೆಗಳ ನಿಯಮ ಮತ್ತೆ ಬದಲಾವಣೆ..! ಹಿಜಾಬ್ ಧರಿಸಲು ಅನುಮತಿ, ಪೂರ್ಣ ತೋಳಿನ ಶರ್ಟ್ ಧರಿಸಲು ನಿಷೇಧ