ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ ಗೃಹಲಕ್ಷ್ಮಿ ಹಣ ಇನ್ನು ಕೆಲವು ಮಹಿಳೆಯರ ಖಾತೆಗೆ ಹಣ ಜಮಾವಾಗಿಲ್ಲ. ಸರ್ಕಾರದಿಂದ ಹೊಸ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಗೃಹಲಕ್ಷ್ಮಿ ಹಣಕ್ಕಾಗಿ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ಇದು ಮಹಿಳೆಯರನ್ನು ಆರ್ಥಿಕವಾಗಿ ಬೆಂಬಲಿಸಲು ಸಹಾಯಕವಾಗಿದೆ. ಕೊನೆಯವರೆಗೂ ಓದಿ.
ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರಗಳು ಸಾಕಷ್ಟು ಬದಲಾವಣೆಗಳನ್ನು ಜಾರಿಗೆ ತರುತ್ತಿವೆ. ಅರ್ಜಿಯನ್ನು ಸಲ್ಲಿಸಿದ ಕೋಟ್ಯಾಂತರ ಮಹಿಳೆಯರು ಖಾತೆಗೆ ಹಣವು ವರ್ಗಾವಣೆ ಮಾಡಬೇಕು ಎಂಬ ಕಾರಣಕ್ಕೆ ಹಲವಾರು ಬದಲಾವಣೆಯನ್ನು ತಂದಿದ್ದು ಕೆಲವು ನಿಯಮಗಳಲ್ಲಿ ಸಡಿಲಿಕೆ ಮಾಡಲಾಗಿದೆ.
ಇತ್ತೀಚೆಗೆ ಸರ್ಕಾರವು ಮತ್ತೊಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು ಇದರಿಂದ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬ ಫಲಾನುಭವಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗುವುದು ಫಿಕ್ಸ್! ಆಧಾರ್ ಲಿಂಕ್ ಆಗದಿದ್ದರೂ ಕೂಡ ಖಾತೆಗೆ ಹಣ ಬರುತ್ತದೆ.
ಇನ್ನು ಹಲವಾರು ಖಾತೆಗೆ ಗೃಹಲಕ್ಷ್ಮಿ ಹಣ ಜಮಾ ಆಗುವುದು ಬಾಕಿ ಇದೆ. ಈ ಯೋಜನೆಯಡಿಯಲ್ಲಿ ಮಹಿಳೆಯರು ಪ್ರತಿ ತಿಂಗಳು 2000 ಗಳನ್ನು ಉಚಿತವಾಗಿ ಪಡೆಯಬಹುದು ಎಂದು ಘೋಷಿಸಿದಾಗ ಇಡೀ ರಜ್ಯಾದ್ಯಂತ ಅರ್ಜಿ ಸಲ್ಲಿಸಿದ ಮಹಿಳೆಯು ಸಂಖ್ಯೆಯು 1.14 ಕೋಟಿಗಿಂತಲೂ ಅಧಿಕವಾಗಿದೆ.
ಇದನ್ನು ಸಹ ಓದಿ: ಸಾಲ ತೆಗೆದುಕೊಂಡವರಿಗೆ ರಿಸರ್ವ್ ಬ್ಯಾಂಕ್ ನಿಂದ ಬಿಗಿ ಬಂದೋಬಸ್ತ್!!! ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್
ಮೊದಲ ಕಂತಿನ ಹಣವು ಸುಮಾರು 96 ಲಕ್ಷ ಮಹಿಳೆಯರ ಖಾತೆಗೆ ವರ್ಗಾವಣೆಯಾಗಿದೆ. ಆದರೆ 2 ನೇ ಕಂತಿನ ಹಣವು ಕೇವಲ 66 ಲಕ್ಷ ಜನ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣವು ಸಂದಾಯವಾಗಿದೆ. ಅಂದರೆ ಸರ್ಕಾರದ ಲೆಕ್ಕಾಚಾರದಡಿಯಲ್ಲಿ ಸುಮಾರು 70% ನಷ್ಟು ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗಿದೆ. ಆದರೆ ಇನ್ನೂ 30% ಮಹಿಳೆಯರು ಅರ್ಜಿ ಸಲ್ಲಿಸಿದರೂ ಕೂಡ ಅಂತಹವರ ಖಾತೆಗೆ ಗೃಹಲಕ್ಷ್ಮಿ ಹಣವು ವರ್ಗಾವಣೆಯಾಗಿಲ್ಲ.
ಸರ್ಕಾರದ ಕಡೆಯಿಂದ ಕೆಲವು ತಾಂತ್ರಿಕ ದೋಷಗಳಿಂದ ಹಲವು ಗೃಹಿಣಿಯರ ಖಾತೆಗೆಳಿಗೆ ಹಣ ಹೋಗುವುದನ್ನು ತಡೆ ಹಿಡಿಯಲಾಗಿದ ಎನ್ನಬಹುದು. ಈ ತೀತಿಯಾಗಿ ಸುಮಾರು 12 ಲಕ್ಷ ಮಹಿಳೆಯರ ಖಾತೆಗಳಿಗೆ ಆಧಾರ್ ಸೀಡಿಂಗ್ ಆಗಿಲ್ಲ. ಸರ್ಕಾರವು ಈ ಹಿಂದೆ ತಿಳಿಸಿರುವಂತೆ ಆದಾರ್ ಲಿಂಕ್ ಆಗದೇ ಇದ್ದಂತಹ ಮಹಿಳೆಯರ ಖಾತೆಗೆ ಹಣ ಇನ್ನು ವರ್ಗಾವಣೆ ಆಗುವುದಿಲ್ಲ. ಹಾಗಾಗಿ 12 ಲಕ್ಷ ಮಹಿಳೆಯರು ಇದೂವರೆಗೂ ಒಂದೇ 1 ಕಂತಿನ ಹಣವನ್ನು ಕೂಡ ಪಡೆದುಕೊಳ್ಳಲು ಸಾಧ್ಯವಾಗಿಲ್ಲ.
ಇದೀಗ ಸರ್ಕಾರ ಮಹತ್ವದ ಘೋಷಣೆಯನ್ನು ಕೈಗೊಂಡಿದೆ. ಈ ನಿರ್ಧಾರದಿಂದ ಅರ್ಜಿ ಸಲ್ಲಿಸಿದಂತಹ ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಮುಂದಿನ ದಿನದಲ್ಲಿ ಹಣ ವರ್ಗಾವಣೆ ಆಗುವುದು ಖಂಡಿತ ಎಂದು ಸರ್ಕಾರ ತಿಳಿಸಿದೆ.
ಮಹಿಳೆಯರ ಖಾತೆಗೆ ಆಧಾರ್ ಸೀಡಿಂಗ್ ಆಗುವುದು ಕಡ್ಡಾಯವಾಗಿದೆ. ಆದರೆ ಇನ್ಮುಂದೆ ಆಧಾರ್ ಲಿಂಕ್ ಆಗದಿದ್ದರೂ ಕೂಡ ಆ ಖಾತೆಗಳಿಗೆ ಹಣ ವರ್ಗಾವಣೆಯನ್ನು ಮಾಡಲಾಗುವುದು. ಸರ್ಕಾರದ ಈ ಹೊಸ ನಿರ್ಧಾರವು ಲಕ್ಷಾಂತರ ಮಹಿಳೆಯರ ಮೊಗದಲ್ಲಿ ಮಂದಹಾಸವನ್ನು ಮೂಡಿಸಿದೆ.
ಕಳೆದ 2 ತಿಂಗಳಲ್ಲಿ ಹಣ ಬಾರದೇ ಇದ್ದಂತಹವರಿಗೆ ನವೆಂಬರ್ ನಲ್ಲಿ ಬಿಡುಗಡೆಯಾಗುವಂತಹ ಕಂತಿನ ಹಣದ ಜೊತೆಗೆ ಕಂತಿನ ಹಣ ಸಿಕ್ಕದೇ ಇರುವಂತಹ ಎಲ್ಲಾ ಮಹಿಳಾಮಣಿಗಳ ಖಾತೆಗೂ ಕೂಡ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಇತರೆ ವಿಷಯಗಳು:
ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: CBSE 10, 12 ನೇ ತರಗತಿ ಬೋರ್ಡ್ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ!