rtgh

ವಾಹನ ಸವಾರರಿಗೆ ಸಿಹಿ ಸುದ್ದಿ: BH ಸೀರೀಸ್ ನಂಬರ್ ಪ್ಲೇಟ್ ಬಗ್ಗೆ ನಿಯಮ ಬದಲಿಸಿದ ಸರ್ಕಾರ!

ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ವಾಹನ ಸವಾರರಿಗೆ ಗುಡ್‌ ನ್ಯೂಸ್‌ ತಂದ ಸರ್ಕಾರ. BHಸಿರೀಸ್‌ ನಂಬರ್‌ ಪ್ಲೇಟ್‌ ಬಗ್ಗೆ ಸರ್ಕಾರವು ನಿಯಮಗಳನ್ನು ಬದಲಾಯಿಸಿದೆ. ಈ ನಂಬರ್‌ ಪ್ಲೇಟ್‌ ಗಳ ಉಪಯೋಗವೇನು ಹಾಗೂ ದಾಖಲೆಗಳೇನು ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ.

number plate rules change

ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗುವಂತಹ ವಾಹನಗಳ ವಿಚಾರದಲ್ಲಿ ಒಂದು ಹೊಸ ರೂಲ್ಸ್‌ ಜಾರಿಗೆ ಬಂದಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಸುದ್ದಿಗಳು ಮಾಧ್ಯಮದಲ್ಲಿ ಕೂಡ ಇಂದು ಸದ್ದು ಮಾಡುತ್ತಿದೆ. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗುವಂತಹ BH ಸೀರೀಸ್ ನಂಬರ್ ಪ್ಲೇಟ್‌ ಗಳನ್ನು ಹಳೆಯ ವಾಹನಗಳಿಗೂ ಕೂಡ ವರ್ಗಾಯಿಸಬಹುದು ಎಂಬುದು ತಿಳಿದುಬಂದಿದೆ.

ತಮ್ಮ ರಾಜ್ಯಗಳ ಟ್ರಾನ್ಪೋರ್ಟ್‌ ಇಲಾಖೆಯ ಅಧಿಕೃತ ವೆಬ್ಸೈಟ್‌ ಮೂಲಕವೇ ಬಿಹೆಚ್ ಸಿರೀಸ್‌ ನಂಬರ್‌ ಪ್ಲೇಟ್‌ಗೆ ಹೇಗೆ ಅಪ್ಲೈ ಮಾಡಬಹುದು ಎಂಬುದು ತಿಳಿದು ಬಂದಿದೆ.

ಇದನ್ನು ಸಹ ಓದಿ: ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಇನ್ಮುಂದೆ ಹಳ್ಳಿಗಳಲ್ಲಿ ಉಚಿತ ಸಾರಿಗೆ ಸೌಲಭ್ಯ!


ದಾಖಲೆಗಳು:

  • ವಾಹನದ ರಿಜಿಸ್ಟ್ರೇಷನ್ ಸರ್ಟಿಫಿಕೇಟ್
  • ವಾಹನದ ಮಾಲೀಕರ ವಿಳಾಸದ ವಿವರ
  • ವಾಹನದ ಮಾಲೀಕರ ಐಡೆಂಟಿಟಿ ಪ್ರೂಫ್
  • ರೋಡ್ ಟ್ಯಾಕ್ಸ್ ರಿಸಿಪ್ಟ್

BH ಸೀರೀಸ್ ನಂಬರ್ ಪ್ಲೇಟ್ ಗಳ ಲಾಭ ?

ಈ ರೀತಿಯ ನಂಬರ್‌ ಪ್ಲೇಟ್‌ ಇರುವಂತಹ ವಾಹನಗಳು ಮಾರಾಟ or ಖರೀದಿಸುವುದು ಬಹಳ ಸುಲಭವಾಗಿರುತ್ತದೆ. ರಾಜ್ಯದಿಂದ ರಾಜ್ಯಗಳಿಗೆ ಇದನ್ನು ವರ್ಗಾವಣೆ ಮಾಡುವುದು ಕೂಡ ಅತ್ಯಂತ ಸುಲಬವಾಗಿರುತ್ತದೆ. ಭದ್ರತೆ ಮತ್ತು ಗುರುತಿಸವಿಕೆ ವಿಶೇಷತೆಗಳು ಕೂಡ ಬೇರೆ ವಾಹನಗಳಿಗಿಂತ ಈ ನಂಬರ್‌ ಪ್ಲೇಟ್‌ ಗಳು ಬಹಳಷ್ಟು ವಿಶೇಷವಾಗಿರುತ್ತದೆ.

BH ಸಿರೀಸ್‌ number ಪ್ಲೇಟ್‌ ಗಾಗಿ ಅರ್ಜಿ ಸಲ್ಲಿಸಿದ ನಂತರ ಅದರ ಶುಲ್ಕವನ್ನು ಕಟ್ಟಲು 2000 ರೂಪಾಯಿಗಳಿಂದ ಇರುತ್ತದೆ. ಹಾಗೂ ಇದು ಆಯಾಯ ರಾಜ್ಯಗಳ ಅನುಸಾರ ಶುಲ್ಕಗಳಲ್ಲಿ ಬದಲಾವಣೆಗಳು ಇರುತ್ತವೆ ಹಾಗೂ ಕಾರು, ಬೈಕು, ಟ್ರಕ್‌ ಹಾಗೂ ಬಸ್‌ ಯಾವ ವಾಹನಗಳಿಗೆ ಬೇಕಾದರು ಅಳವಡಿಸಬಹುದಾಗಿದೆ.

BH ಸಿರೀಸ್‌ ನಂಬರ್‌ ಪ್ಲೇಟ್‌ ನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯುವುದಾದರೆ ಇದನ್ನು ದೇಶವ್ಯಾಪಿ ಇದು ಒಂದೇ ರೀತಿಯಾದಂತಹ ಶುಲ್ಕಗಳನ್ನು ಹೊಂದಿರುವುದಿಲ್ಲ. ಇದರಲ್ಲಿ ಹೆಚ್ಚು ಸುರಕ್ಷತೆಯನ್ನು ಹೊಂದಿರುತ್ತದೆ. ಮಾಲೀಕರು ಬೇಕಾದರೆ ಕಲರ್‌ ಬದಲಾಯಿಸುವ ಆಪ್ಷನ್‌ ಕೂಡ ಆಯ್ಕೆ ಮಾಡಬಹುದು.

ಇತರೆ ವಿಷಯಗಳು:

ನಾಯಿ ಸಾಕೋಕು ಬಂತು ನೋಡಿ ಫೀ ರೂಲ್ಸ್..‌! 10,000 ಪೆಟ್ ಫೀ ಕಟ್ಟಿದ್ರೆ ಮಾತ್ರ ಅವಕಾಶ

ಸರ್ಕಾರಿ ಶಾಲೆಗಳಿಗೆ ಭರ್ಜರಿ ಗುಡ್‌ ನ್ಯೂಸ್..! ಇನ್ಮುಂದೆ ಪ್ರತಿ ಶಾಲೆಗೂ ಉಚಿತ ವಿದ್ಯುತ್, ಉಚಿತ ನೀರು, ಸಿಎಂ ಘೋಷಣೆ

Leave a Comment