rtgh

ವಾಹನ ಸವಾರರಿಗೆ ಬೆಳ್ಳಂಬೆಳಗ್ಗೆ ಶಾಕಿಂಗ್‌ ಸುದ್ದಿ: ಸಂಚಾರಿ ನಿಯಮದಲ್ಲಿ ದೊಡ್ಡ ಬದಲಾವಣೆ ತಂದ RTO!

ಹಲೋ ಸ್ನೇಹಿತರೇ, ಹೊಸ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ವಾಹನ ಸವಾರರಿಗೆ ಹೊಸ ರೂಲ್ಸ್‌ ಗಳನ್ನು ಜಾರಿಗೊಳಿಸಿದೆ. ಸಂಚಾರಿ ನಿಯಮದಲ್ಲಿ ಯಾರು ಊಹಿಸದ ಬದಲಾವಣೆಗಳನ್ನು ಜಾರಿಗೆ ತಂದಿದೆ. ರಸ್ತೆ ಸಾರಿಗೆ ನಿಯಮಗಳಲ್ಲಿ ಹೊಸ ಹೊಸ ರೂಲ್ಸ್‌ ಗಳನ್ನು ಜಾರಿಗೊಳಸಲಾಗುತ್ತಿದೆ. ಆ ನಿಯಮಗಳೇನು? ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ.

Road Transport Rules

ರಸ್ತೆ ಸುರಕ್ಷತೆ ಎಂಬುವುದು ಬಹಳಷ್ಟು ಮುಖ್ಯವಾದ ವಿಷಯವಾಗಿದೆ. ಜನರು ಗಾಡಿ ಓಡಿಸುವಂತಹ ಸಂದರ್ಭದಲ್ಲಿ ಯಾವುದೇ ರೀತಿಯ ಎಚ್ಚರವನ್ನು ತಪ್ಪದಂತೆ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹೊಸ ಹೊಸ ರೂಲ್ಸ್‌ ಗಳನ್ನು ಜಾರಿಗೆ ತರುತ್ತಿದ್ದಾರೆ. ರಸ್ತೆ ಅಪಘಾತಗಳು ಹೆಚ್ಚಾಗದಂತೆ ರಸ್ತೆ ಸಾರಿಗೆ ನಿಯಮಗಳು ಆಗಾಗ ಇನ್ನಷ್ಟು ಕಠಿಣಗೊಳಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ವರದಿಗಳ ಪ್ರಕಾರ ಪ್ರತಿ ವರ್ಷವು ಕೂಡ 1.5 ಲಕ್ಷಕ್ಕೂ ಹೆಚ್ಚು ಜನರು ರಸ್ತೆ ಅಪಘಾತಾತದಲ್ಲಿ ಮರಣ ಹೊಂದುತ್ತಿದ್ದಾರೆ. ಸಂಚಾರ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಿವೆ.

ಸರ್ಕಾರದ ಹೊಸ ಸಂಚಾರಿ ನಿಯಮಗಳು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಕಾರು ಹಾಗೂ ಬೈಕ್‌ ಮತ್ತು ಸ್ಕೂಟರ್‌ ಚಲಾಯಿಸುತ್ತಿದ್ದರೆ ಅಂತಹವರ ಮೇಲೆ ಕಠಿಣ ಕ್ರಮ ಕೈಗೊಂಡಿದೆ. ಇನ್ಮುಂದೆ ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನಗಳನ್ನು ಚಲಾಯಿಸುತಿಲ್ಲ.

ಇದನ್ನು ಸಹ ಓದಿ: ರಿಲಯನ್ಸ್ ಜಿಯೋ ಗ್ರಾಹಕರಿಗೆ ಭರ್ಜರಿ ಬಂಪರ್! 90 ದಿನಗಳವರೆಗೆ ಅನಿಯಮಿತ 5G ಇಂಟರ್ನೆಟ್ ಸೌಲಭ್ಯ!


ರಸ್ತೆ ಸಾರಿಗೆ ನಿಯಮದ ಪ್ರಕಾರ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಕಾರು ಬೈಕು ಯಾವುದೇ ವಾಹನಗಳನ್ನು ಕೂಡ ಚಲಾವಣೆ ಮಾಡುವಂತಿಲ್ಲ. ಏಕೆಂದರೆ 18 ವರ್ಷ ಮೇಲ್ಪಟ್ಟವರಿಗೆ ಡ್ರೈವಿಂಗ್‌ ಲೈಸೆನ್ಸ್‌ ಅಥವಾ ವಾಹನ ಪರವಾನಗಿ ನೀಡಲಾಗುತ್ತದೆ. ಅದಕ್ಕಿಂತ ಚಿಕ್ಕ ವಯಸ್ಸಿನವರಿಗೆ ಅಪಘಾತವಾದರೆ ಅಂತಹವರಿಗೆ ಬಾರಿ ದಂಡವನ್ನು ವಿಧಿಸಲಾಗುತ್ತದೆ. ಗಮನಿಸಬೇಕಾದ ಮುಖ್ಯವಾದ ಅಂಶವೆಂದರೆ ಅಪ್ರಾಪ್ತ ವಯಸ್ಸಿನ ಮಕ್ಕಳು ಗಾಡಿ ಚಲಾಯಿಸುವಾಗ ಟ್ರಾಫಿಕ್‌ ಪೋಲೀಸ್‌ ಗೆ ಸಿಕ್ಕಿಬಿದ್ದರೆ ಪೋಷಕರಿಗೆ ದಂಡ ಹಾಗೂ ಜೈಲೂಟ ಗ್ಯಾರಂಟಿ .

ಹೌದು ಹೊಸ ನಿಯಮದನ್ವಯ ಅಪ್ರಾಪ್ತ ಮಕ್ಕಳು ಗಾಡಿ ಚಲಾಯಿಸಿದರೆ ವಾಹನದ ಮಾಲೀಕರು ಅಥವಾ ಆ ಮಕ್ಕಳು ಪಾಲಕರು ಹೊಣೆಗಾರರಾಗುತ್ತಾರೆ. ಇಂತಹವರಿಗೆ 3 ವರ್ಷ ಜೈಲು ಹಾಗೂ 25 ಸಾವಿರ ದಂಡವನ್ನು ವಿಧಿಸಲಾಗುತ್ತದೆ. ಅಲ್ಲದೇ ವಾಹನಗಳ ಲೈಸೆನ್ಸ್‌ ಗಳನ್ನುಕೂಡ ರದ್ದುಗೊಳಿಸಲಾಗುತ್ತದೆ.

ಇನ್ನು ಹೊಸ ನಿಯಮದನ್ವಯ ಅಪ್ರಾಪ್ತ ಮಕ್ಕಳು ವಾಹನ ಚಲಾವಣೆ ಮಾಡುವಾಗ ಸಿಕ್ಕಿಬಿದ್ದರೆ ಅಂತಹವರಿಗೆ 25 ವರ್ಷ ವಯಸ್ಸಿನವರೆಗೂ ಕೂಡ ವಾಹನ ಚಲಾವಣೆಗೆ ಪರವಾನಗಿಯನ್ನು ಕೊಡಲು ನಿಷೇದಿಸಲಾಗುತ್ತದೆ. ಹದಿಯರೆಯದವರು ರಸ್ತೆಯ ಅಪಘಾತದ ಬಗ್ಗೆ ತಲೆ ಕಡಿಸಿಕೊಳ್ಳುವುದಿಲ್ಲ. ವಾಹನಗಳನ್ನು ಬೇಕಾಬಿಟ್ಟಿಯಾಗಿ ಚಲಾಯಿಸುತ್ತಾರೆ. ಇಂತಸಹ ಸಂದರ್ಭದಲ್ಲಿ ಅಮಾಯಕರು ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುವಂತಹ ಸಾಧ್ಯತೆಗಳು ಹೆಚ್ಚಾಗಿರುತ್ತದೆ.

ಈ ಕಾರಣಗಳಿಂದಾಗಿ ಯಾವುದೇ ಕಾರಣಕ್ಕೂ ಕೂಡ ಅಪ್ರಾಪ್ತ ವಯಸ್ಸಿನ ಮಕ್ಕಳು ಮೋಟರ್‌ ವಾಹನಗಳನ್ನು ರಸ್ತೆಯಲ್ಲಿ ಓಡಿಸುವ ಹಾಗಿಲ್ಲ. ಒಂದು ವೇಳೆ ಓಡಿಸಿ ಸಿಕ್ಕಿಬಿದ್ದರೆ ನೇರ ಹೊಣೆ ಮಕ್ಕಳ ಪಾಲಕರಾದ್ದಾಗಿರುತ್ತದೆ. ಹಾಗಾಗಿ ನಿಮ್ಮ ಮಕ್ಕಳಿಗೆ ವಾಹನ ಚಾಲಾವಣೆಗೂ ಕೊಡುವ ಮುನ್ನ ಯೋಚಿಸಿರಿ.

ಇತರೆ ವಿಷಯಗಳು:

ಮನೆ ಬಾಗಿಲಿಗೆ ಬಂತು ರೈತರಿಗೆ ಇನ್ನೊಂದು ಭಾಗ್ಯ! ಕೇಂದ್ರ ಸರ್ಕಾರದ ಮಹತ್ವದ ಘೋಷಣೆ

ದಂಪತಿಗಳಿಗಾಗಿ ಸರ್ಕಾರದ ಬಂಪರ್‌ ಯೋಜನೆ! ಒಮ್ಮೆ ಇಲ್ಲಿ ಹೆಸರನ್ನು ನೋಂದಾಯಿಸಿ ಪ್ರತಿ ತಿಂಗಳು ರೂ 45 ಸಾವಿರ ಪಡೆಯಿರಿ

Leave a Comment