rtgh

ಗ್ರಾಹಕರಿಗೆ ಜೇಬಿಗೆ ಮತ್ತೆ ಕತ್ತರಿ!13 ಜಿಲ್ಲೆಗಳಲ್ಲಿ ಗಣನೀಯ ಏರಿಕೆ ಕಂಡ ಪೆಟ್ರೋಲ್‌ ರೇಟ್!

ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ಆತ್ಮೀಯ ಸ್ವಾಗತ. ಇಂಧನ ಎನ್ನುವುದು ಈಗಿನ ಕಾಲಮಾನಕ್ಕೆ ಎಷ್ಟು ಮುಖ್ಯವಾಗಿದೆ ಎಂದರೆ ಪೆಟ್ರೋಲ್‌ ಹಾಗೂ ಡೀಸೆಲ್‌ ದ್ರವ ರೂಪದ ಚಿನ್ನವಾಗಿಬಿಟ್ಟಿದೆ. ಜೀವನದ ಅವಿಭಾಜ್ಯ ಭಾಗವಾಗಿದೆ. ಈಗ ನಡೆದಾಡುವುದೇ ಕಡಿಮೆಯಾಗಿದೆ. ಹೆಚ್ಚು ಹೆಚ್ಚು ಇಂಧನ ವ್ಯಯವಾಗುತ್ತಿದೆ. ಪೆಟ್ರೋಲ್‌ ದರ ಏರಿಕೆಯಿಂದಾಗಿ ಜನ ಸಾಮಾನ್ಯರ ಜೇಬಿಗೆ ತುಂಬಲಾರದ ನಷ್ಟ ಆಗಲಿದೆ. ಇನ್ನು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ.

Petrol-Diesel Price Today

ಒಟ್ಟಾರೆಯಾಗಿ ಪೆಟ್ರೋಲ್-ಡೀಸೆಲ್‌ ಜಗತ್ತಿಗೆ ಅತ್ಯವಶ್ಯವಾಗಿರುವಂತಹ ಒಂದು ಅಮೂಲ್ಯ ಇಂಧನವಾಗಿದೆ. ಇದು ಅತಿಹೆಚ್ಚು ಏರಿಕೆ ಕಾಣದಿದ್ದರೂ ಪೈಸೆಗಳಷ್ಟು ವ್ಯತ್ಯಾಸವನ್ನು ದಿನನಿತ್ಯದಲ್ಲಿ ಕಾಣಬಹುದಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ನಂತಹ ಇಂಧನಗಳನ್ನು ಮೂಲತಃ ಕಚ್ಚಾ ತೈಲವನ್ನು ಸಂಸ್ಕರಿಸಿಯೇ ಉತ್ಪಾದಿಸಲಾಗುತ್ತದೆ.

ಕಚ್ಚಾ ತೈಲಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾರ ಪ್ರಮಾಣದ ಬೇಡಿಕೆ ಇದ್ದು ಇದಕ್ಕಾಗಿಯೇ ದೊಡ್ಡ ಮಾರುಕಟ್ಟೆಯೇ ಇದೆ. ಆದ್ದರಿಂದ ಪೆಟ್ರೋಲ್‌ ಹಾಗೂ ಡೀಸೆಲ್ ಬೆಲೆಯ ಮೇಲೆ ‌ಅಪಾರ ಪ್ರಮಾಣದ ಪ್ರಭಾವ ಬೀರುತ್ತಲೇ ಇರುತ್ತದೆ. ಈ ಕಾರಣಕ್ಕಾಗಿಯೇ ಪೆಟ್ರೋಲ್-ಡೀಸೆಲ್ ದರಗಳು ಬದಲಾಗುತ್ತಲೇ ಇರುತ್ತವೆ.

ಇದನ್ನು ಸಹ ಓದಿ: ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಆಫರ್:‌ ವೇತನದಲ್ಲಿ ಭಾರೀ ಹೆಚ್ಚಳ! ಸರ್ಕಾರದಿಂದ ದೀಪಾವಳಿಗೆ ಸಿಕ್ತು ಬಂಪರ್ ಗಿಫ್ಟ್


ನಗರದ ಇಂದಿನ ಪೆಟ್ರೋಲ್-ಡೀಸೆಲ್ ದರಗಳು:

ನಗರಪೆಟ್ರೋಲ್ ದರಡೀಸೆಲ್ ದರ
ಬೆಂಗಳೂರು ₹101.94₹87.89
ಚೆನ್ನೈ₹102.63₹94.37
ಮುಂಬೈ₹106.31₹94.27
ಕೊಲ್ಕತ್ತಾ₹106.03₹92.76
ದೆಹಲಿ ₹96.72₹89.62

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು

  • ವಿಜಯಪುರ – ರೂ. 102.12 (40 ಪೈಸೆ ಏರಿಕೆ)
  • ಚಾಮರಾಜನಗರ – ರೂ. 102.07 (07 ಪೈಸೆ ಏರಿಕೆ)
  • ಕೊಡಗು – ರೂ. 103.26 (18 ಪೈಸೆ ಏರಿಕೆ)
  • ಕೋಲಾರ – ರೂ. 101.81 (೦೦)
  • ಕೊಪ್ಪಳ – ರೂ. 103.13 (27 ಪೈಸೆ ಏರಿಕೆ)
  • ಚಿಕ್ಕಬಳ್ಳಾಪುರ – ರೂ. 101.69 (61 ಪೈಸೆ ಇಳಿಕೆ)
  • ದಾವಣಗೆರೆ – ರೂ. 104.04 (13 ಪೈಸೆ ಇಳಿಕೆ)
  • ಧಾರವಾಡ – ರೂ. 101.71 (00)
  • ಬಾಗಲಕೋಟೆ – ರೂ. 102.49 (18 ಪೈಸೆ ಇಳಿಕೆ)
  • ಬೆಂಗಳೂರು – ರೂ. 101.94 (00)
  • ಬೆಂಗಳೂರು ಗ್ರಾಮಾಂತರ – ರೂ. 102.01 (07 ಪೈಸೆ ಏರಿಕೆ)
  • ಬೆಳಗಾವಿ – ರೂ. 101.97 (59 ಪೈಸೆ ಇಳಿಕೆ)
  • ಶಿವಮೊಗ್ಗ – ರೂ. 103.45 (76 ಪೈಸೆ ಏರಿಕೆ)
  • ತುಮಕೂರು – ರೂ. 102.45 (16 ಪೈಸೆ ಏರಿಕೆ)
  • ಉಡುಪಿ – ರೂ. 101.44 (07 ಪೈಸೆ ಏರಿಕೆ)
  • ಉತ್ತರ ಕನ್ನಡ – ರೂ. 103.29 (35 ಪೈಸೆ ಏರಿಕೆ)
  • ಗದಗ – ರೂ. 102.25 (00)
  • ಕಲಬುರಗಿ – ರೂ. 102 (29 ಪೈಸೆ ಇಳಿಕೆ)
  • ಹಾಸನ – ರೂ. 101.88 (23 ಪೈಸೆ ಇಳಿಕೆ)
  • ಚಿಕ್ಕಮಗಳೂರು – ರೂ. 103.92 (40 ಪೈಸೆ ಏರಿಕೆ)
  • ಚಿತ್ರದುರ್ಗ – ರೂ. 102.94 (೦೦)
  • ದಕ್ಷಿಣ ಕನ್ನಡ – ರೂ. 101.13 (08 ಪೈಸೆ ಇಳಿಕೆ)
  • ಹಾವೇರಿ – ರೂ. 102.41 (46 ಪೈಸೆ ಇಳಿಕೆ)
  • ಮಂಡ್ಯ – ರೂ. 101.78 (00)
  • ಮೈಸೂರು – ರೂ. 101.50 (00)
  • ವಿಜಯನಗರ – ರೂ. 103.29 (20 ಪೈಸೆ ಏರಿಕೆ)
  • ಯಾದಗಿರಿ – ರೂ. 102.43 (36 ಪೈಸೆ ಇಳಿಕೆ)
  • ಬಳ್ಳಾರಿ – ರೂ. 103.90 (17 ಪೈಸೆ ಏರಿಕೆ)
  • ಬೀದರ್ – ರೂ. 102.52 (00)
  • ರಾಯಚೂರು – ರೂ. 102.29 (45 ಪೈಸೆ ಏರಿಕೆ)
  • ರಾಮನಗರ – ರೂ. 102.25 (20 ಪೈಸೆ ಏರಿಕೆ)

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

  • ಬಾಗಲಕೋಟೆ – ರೂ. 88.41
  • ಉಡುಪಿ – ರೂ. 87.36
  • ಉತ್ತರ ಕನ್ನಡ – ರೂ. 89.07
  • ವಿಜಯನಗರ – ರೂ. 89.05
  • ಯಾದಗಿರಿ – ರೂ. 88.36
  • ಬೆಂಗಳೂರು – ರೂ. 87.89
  • ಚಾಮರಾಜನಗರ – ರೂ. 88.01
  • ಚಿಕ್ಕಬಳ್ಳಾಪುರ – ರೂ. 87.67
  • ಚಿಕ್ಕಮಗಳೂರು – ರೂ. 88.98
  • ಚಿತ್ರದುರ್ಗ – ರೂ. 88.63
  • ದಕ್ಷಿಣ ಕನ್ನಡ – ರೂ. 87.13
  • ಬೆಂಗಳೂರು ಗ್ರಾಮಾಂತರ – ರೂ. 87.95
  • ಬೆಳಗಾವಿ – ರೂ. 87.94
  • ಬಳ್ಳಾರಿ – ರೂ. 88.68
  • ಶಿವಮೊಗ್ಗ – 88.17
  • ತುಮಕೂರು – ರೂ. 88.16
  • ದಾವಣಗೆರೆ – ರೂ. 89.63
  • ಧಾರವಾಡ – ರೂ. 87.71
  • ಗದಗ – ರೂ. 88.20
  • ಕಲಬುರಗಿ – ರೂ. 87.97
  • ಹಾಸನ – ರೂ. 87.67
  • ಹಾವೇರಿ – ರೂ. 88.34
  • ಬೀದರ್ – ರೂ. 88.44
  • ವಿಜಯಪುರ – ರೂ. 88.07
  • ಕೊಪ್ಪಳ – ರೂ. 88.75
  • ಮಂಡ್ಯ – ರೂ. 87.75
  • ಮೈಸೂರು – ರೂ. 87.49
  • ರಾಯಚೂರು – ರೂ. 87.84
  • ರಾಮನಗರ – ರೂ. 88.25
  • ಕೊಡಗು – ರೂ. 88.92
  • ಕೋಲಾರ – ರೂ. 89.99

ಇತರೆ ವಿಷಯಗಳು:

ರಾಜ್ಯದ ಜನತೆಗೆ ಮತ್ತೊಂದು ಶಾಕ್!‌ 30 ಲಕ್ಷ ವೋಟರ್‌ ಐಡಿ ಕ್ಯಾನ್ಸಲ್! ಸರ್ಕಾರದ ಆದೇಶ

ಕನ್ನಡಿಗರಿಗೆ ಗುಡ್‌ ನ್ಯೂಸ್:‌ ಇನ್ಮುಂದೆ ಕನ್ನಡದಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದರಾಮಯ್ಯ ಆಗ್ರಹ

Leave a Comment