rtgh

ಹೊಸ ವೋಟರ್ ಐಡಿ & ತಿದ್ದುಪಡಿ ಆರಂಭ.! ಕೊನೆ ದಿನಾಂಕದೊಳಗೆ ಅರ್ಜಿ ಸಲ್ಲಿಸೋದು ಉತ್ತಮ

ಹಲೋ ಸ್ನೇಹಿತರೇ, 2 ವಿಧಾನ ಅನುಸರಿಸಿ ನಾಗರಿಕರು ಹೊಸ ಗುರುತಿನ ಚೀಟಿ ಪಡೆಯಲು & ಈಗಾಗಲೇ ಚಾಲ್ತಿಯಲ್ಲಿರುವ ಗುರುತಿನ ಚೀಟಿಯಲ್ಲಿ ಹೆಸರು ಮತ್ತು ವಿಳಾಸ ತಿದ್ದುಪಡಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಯಾವುದು ಆ 2 ವಿಧಾನ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

voter id correction

ಒಂದು ನಿಮ್ಮ ಹತ್ತಿರದ ಮತಗಟ್ಟೆಯ ಅಧಿಕಾರಿಗಳನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸುವುದು, ಮತ್ತೊಂದು ನೇರವಾಗಿ ನಾಗರಿಕರೇ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ “Voter helpline” ಅಪ್ಲಿಕೇಶನ್ ಮೂಲಕವಾಗಿ ಅರ್ಜಿ ಸಲ್ಲಿಸುವುದು.

ಕೆಲವೇ ತಿಂಗಳಿನಲ್ಲಿ ಲೋಕಸಭಾ ಚುನಾವಣೆ ಬರಲಿದೆ ರಾಜ್ಯದ ಅರ್ಹ ನಾಗರಿಕರು ಮತ ಹಾಕಲು ಬೇಕಾದ ಮತದಾರರ ಗುರುತಿನ ಚೀಟಿಯನ್ನು ರೆಡಿ ಮಾಡಿಕೊಳ್ಳುವುದು ಅತ್ಯಗತ್ಯ & ಅಂತಿಮ ಮತದಾರರ ಪಟ್ಟಿಯಲ್ಲಿ ಅಂದರೆ 2024 ರಲ್ಲಿ ತಮ್ಮ ಹೆಸರು ಇರುವುದು ಕೂಡ ಅಗತ್ಯವಾಗಿದೆ.

ಅಗತ್ಯ ದಾಖಲಾತಿಗಳು:


  • ಅರ್ಜಿದಾರರ ಆಧಾರ್ ಕಾರ್ಡ
  • ಪಾನ್ ಕಾರ್ಡ
  • ಡ್ರೈವಿಂಗ್ ಲೆಸೆನ್ಸ್
  • 10th or 12th ಅಂಕಪಟ್ಟಿ  ಪ್ರತಿ/ಜನ್ಮ ದಿನಾಂಕದ ಪುರಾವೆ
  • ಆಧಾರ್ ಕಾರ್ಡ
  • ಮನೆಯ ವಿದ್ಯುತ್ ಬಿಲ್
  • ಗ್ಯಾಸ್ ಬಿಲ್

ಎಲ್ಲಿ ಅರ್ಜಿ ಸಲ್ಲಿಸಬೇಕು?

ನಿಮ್ಮ ಹತ್ತಿರದ ಮತಗಟ್ಟೆಗಳಿಗೆ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅಥವಾ ನೀವೇ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಕೇಂದ್ರ ಸರ್ಕಾರದ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ಅನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅಥವಾ Voter helpline ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಯೂ ಸಹ ಅನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅಂತಿಮ ಮತದಾರರ ಪಟ್ಟಿ-2024  ಬಿಡುಗಡೆ:

ಈಗಾಗಲೇ ಮತದಾರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿದ ನಾಗರಿಕರಿಗಲು ಕರ್ನಾಟಕ ಮುಖ್ಯ ಚನಾವಣಾಧಿಕಾರಿ ಅಧಿಕೃತ ವೆಬ್ಸೈಟ್‌ನ್ನು ಭೇಟಿ ಮಾಡಿ.  ಅಂತಿಮ ಮತದಾರರ ಪಟ್ಟಿ-2024 ರಲ್ಲಿ ನಿಮ್ಮ ಹೆಸರು ಇದಿಯಾ ಎಂದು ಒಮ್ಮೆ ತಿಳಿದುಕೊಳ್ಳಿ ಒಂದು ವೇಳೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲವಾದರೆ ಕೂಡಲೇ ನಿಮ್ಮ ಮತಗಟ್ಟೆಯ ಅಧಿಕಾರಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಿ ಪಟ್ಟಿಯಲ್ಲಿ ಹೆಸರು ಬರುವಂತೆ ಮಾಡಿಕೊಳ್ಳಿ.

ದೇಶದ ಹೆಣ್ಣು ಮಕ್ಕಳಿಗೆ ಭರ್ಜರಿ ಗಿಫ್ಟ್!! ತ್ರೈಮಾಸಿಕ ಯೋಜನೆಯ ಬಡ್ಡಿದರದಲ್ಲಿ 4% ಏರಿಕೆ

SSLC, PUC ಪರೀಕ್ಷೆ ವೇಳಾಪಟ್ಟಿ ಬಿಡುಗಡೆ.!‌ ವಿದ್ಯಾರ್ಥಿಗಳಿಗೆ ಸಜ್ಜಾಗಲು ಸೂಚನೆ

Leave a Comment