ಹಲೋ ಸ್ನೇಹಿತರೆ, ಕೇಂದ್ರ ಸರ್ಕಾರದಿಂದ ದೇಶದ ಜನತೆಗೆ 2 ಭರ್ಜರಿ ಗುಡ್ ನ್ಯೂಸ್ ನೀಡಿದೆ. ಮೊದಲನೆಯದು ಆಯುಷ್ಮಾನ್ ಕಾರ್ಡ್ ಸಂಬಂಧಿಸಿದ ಕೆಲವು ನಿಯಮದಲ್ಲಿ ಬದಲಾವಣೆ ಹಾಗೂ ಹೆಚ್ಚಿನ ಲಾಭದ ಪ್ರಯೋಜನಗಳ ಸರ್ಕಾರ ನೀಡಲಿದೆ ಹಾಗೂ ಪೆಟ್ರೋಲ್ ಡೀಸೆಲ್ ಗೆ ಸಂಬಂಧಪಟ್ಟಂತೆ ಎರೆಡು ಸಿಹಿ ಸುದ್ದಿಯನ್ನು ಸರ್ಕಾರ ಜನರಿಗೆ ನೀಡಿದೆ. ಹೆಚ್ಚಿನ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ.
ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ನೀವು ಆಯುಷ್ಮಾನ್ ಕಾರ್ಡ್ ಮಾಡಿಸಿಕೊಂಡಿದ್ದರೆ. BPL ಹಾಗೂ APL ಕಾರ್ಡ್ ಇದ್ದಂತವರಿಗೆ ಸರ್ಕಾರದ ಕಡೆಯಿಂದ 5 ಲಕ್ಷ ಉಚಿತ ಚಿಕಿತ್ಸೆ ಅಂದರೆ ವಿಮಾ ಮೊತ್ತವನ್ನು ನೀಡುತ್ತದೆ. ಅದೇ ರೀತಿಯಾಗಿ APL ಕಾರ್ಡ್ ಇರುವಂತರಿಗೆ 1.5 ಲಕ್ಷ ಅಂದರೆ ಆಸ್ಪತ್ರೆ ವೆಚ್ಚವನ್ನು ಸರ್ಕಾರವೇ ಭರಿಸುತ್ತೆ. ಸರ್ಕಾರದಿಂದ APL ಕಾರ್ಡ್ ಇರುವವರಿಗೆ 30% ರಿಯಾಯಿತಿ ನೀಡಲಾಗುತ್ತದೆ.
ಈ ಒಂದು ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಸಿಗುವಂತಹ ಉಚಿತ ಚಿಕಿತ್ಸೆಯಲ್ಲಿನ ವಿಮಾ ಮೊತ್ತವನ್ನು ಸರ್ಕಾರ ಈಗ ಡಬಲ್ ಮಾಡಲು ಹೆಜ್ಜೆಯನ್ನು ಇಡಲು ಹೊರಟಿದೆ. ಪ್ರಸ್ತುತ 5 ಲಕ್ಷ ಇದೆ ಅದನ್ನು 10 ಲಕ್ಷಕ್ಕೆ ಏರಿಕೆ ಮಾಡುವ ಗುಡ್ ನ್ಯೂಸ್ ಅನ್ನು ಸರ್ಕಾರ ನೀಡಿದೆ.
ಇದನ್ನು ಓದಿ: ಗ್ಯಾಸ್ ಸಿಲಿಂಡರ್ ಸಬ್ಸಿಡಿ ಲಭ್ಯ: ಕೂಡಲೇ ಈ ಪಟ್ಟಿ ಚೆಕ್ ಮಾಡಿ ಹಣ ಪಡೆಯಿರಿ
ಅದೇ ರೀತಿಯಾಗಿ APL ಕಾರ್ಡ್ ಇದ್ದವರಿಗೆ 30% ಅಂದರೆ 3 ಲಕ್ಷ ವರೆಗೆ ಉಚಿತ ಚಿಕಿತ್ಸೆ ಸಿಗುತ್ತೆ. ಅಧಿಕೃತವಾಗಿ ಯಾವುದೇ ಘೋಷಣೆ ಮಾಡಿಲ್ಲ ಪ್ರಸ್ತುತ BPL ಕಾರ್ಡ್ ಇದ್ದವರಿಗೆ 5ಲಕ್ಷ ಹಾಗೇ APL ಕಾರ್ಡ್ ಇದ್ದವರಿಗೆ 1.5 ಲಕ್ಷ ಪಾಲಿಸಿ ಅಂದರೆ ಉಚಿತ ಚಿಕಿತ್ಸೆಯನ್ನು ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯಬಹುದು. ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಈ ಒಂದು ಹಣವನ್ನು ಡಬಲ್ ಮಾಡಬೇಕು ಎಂದು ಯೋಜಿಸುತ್ತಿದೆ. ಮುಂದಿನ ತಿಂಗಳು ಫೆಬ್ರವರಿಯಲ್ಲಿ ಮಂಡನೆಯಾಗಲಿರುವ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್‌ನಲ್ಲಿ ಈ ಒಂದು 10ಲಕ್ಷ ವಿಮಾ ಪಾಲಿಸಿ ಮೊತ್ತವನ್ನು ಹೆಚ್ಚಿಸುವ ಘೋಷಣೆಯಾಗಲಿರುವ ಸಾಧ್ಯತೆ ಇದೆ. ಹಣವನ್ನು ಏರಿಕೆ ಮಾಡುವ ಪ್ರಸ್ತಾವನೆ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಲಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್‌ನ ಬೆಲೆ ಕಡಿಮೆಯಾಗ್ತಾ ಇದೆ. ಬೆಲೆ ಎಷ್ಟು ಕಡಿಮೆಯಾಗ್ತಾ ಇದೆ ಎಂದು ತಿಳಿಯುವುದಾದರೆ 5 ರಿಂದ 10 ರೂ. ಇಳಿಕೆಯಾಗುವ ಸಾಧ್ಯತೆ ಇದೆ. ಹಾಗಾದ್ರೆ ಯಾವಾಗ ಇವುಗಳ ಬೆಲೆ ಕಡಿಮೆ ಅಗತ್ತೆ?
ತೈಲಮಾನದ ಕಂಪನಿಗಳು 3ನೇ ತೈಮಾಸಿಕ ವರದಿ ಬಿಡುಗಡೆ ಮಾಡಿದ ಬಳಿಕ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಸುಮಾರು 5 ರಿಂದ 10 ರೂಪಾಯಿ ಇಳಿಕೆ ಮಾಡುವಂತಹ ಸಾಧ್ಯತೆ ಇದೆ.
ಇತರೆ ವಿಷಯಗಳು:
ನೌಕರರಿಗೆ ಒಲಿದ DA ಭಾಗ್ಯ! ಈ ದಿನ ನಿಮ್ಮ ಖಾತೆಗೆ ಜಮಾ ಆಗಲಿದೆ 2 ಲಕ್ಷ 18 ಸಾವಿರ
PUC ಪಾಸಾದವರಿಗೆ ಭಾರತೀಯ ನೌಕಾಪಡೆಯಲ್ಲಿ ನೇಮಕಾತಿ: ಅರ್ಜಿ ಸಲ್ಲಿಸಲು ಎರಡು ದಿನ ಬಾಕಿ