rtgh

ಹೊಸ ವರ್ಷಕ್ಕೆ ಹೊಸ ರೀಚಾರ್ಜ್‌ ಪ್ಲಾನ್‌:‌ ಗ್ರಾಹಕರಿಗೆ ಭರ್ಜರಿ ಆಫರ್‌ ಕೊಟ್ಟ ಏರ್ಟೆಲ್

ನಕ್ಕೆ ಸ್ವಾಗತ ಮೊಬೈಲ್‌ ಗ್ರಾಹಕರಿಕೆ ಇದು ಸಿಹಿ ಸುದ್ದಿ ಎಂದೇ ಹೇಳಬಹುದು ಯಾಕೆಂದರೆ ಹೊಸ ರಿಚಾರ್ಜ್‌ ಪ್ಲಾನ್‌ ಅನ್ನು ಇಲ್ಲಿ ಪರಿಚಯಿಸಿದೆ ಈ ರೀಚಾರ್ಜ್‌ ಪ್ಲಾನ್‌ ಇದಾಗಿದೆ ಇದರಿಂದ ಜನರಿಗೆ ಬಹಳ ಅನುಕೂಲವಾಗುವುದು ಎಂದು ಹೇಳಲು ಬಯಸುತ್ತೇವೆ ಕೇವಲ 5 ರೂಪಾಯಿಯ ರೀಚಾಜ್‌ ಪ್ಲಾನ್‌ ಇದಾಗಿದೆ ಹಾಗಾದರೆ ನೀವು ಕೂಡ ಕೇವಲ 5 ರೂಪಾಯಿಯ ರೀಚಾರ್ಜಾ ಪ್ಲಾನ್‌ ಮಾಡಲು ಹಾಗೆ ಈ ಯೋಜನೆಯ ಬಗ್ಗೆ ತಿಳಿಯಲು ಈ ಲೇಖನವನ್ನು ಓದಿ.

Airtel New Year Recharge Plan

ಹೊಸ ವರ್ಷದ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್

ಇಂದು ನಾವು ತಿಂಗಳಿಗೊಮ್ಮೆ ಅಥವಾ ಮೂರು ತಿಂಗಳಿಗೊಮ್ಮೆ ರೀಚಾರ್ಜ್ ಅನ್ನು ಮಾಡಿಕೊಳ್ಳುತ್ತೇವೆ. ಆದರೆ ಇದೀಗ ಏರ್ ಟೆಲ್ ಕಂಪೆನಿಯು ಒಂದು ವರ್ಷದ ಅವಧಿಯ ರೀಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ನೀವು ಏನಾದರೂ ಈ ಪ್ರಿಪೇಯ್ಡ್ ರೀಚಾರ್ಜ್ ಅನ್ನು ನಿಮ್ಮ ಮೊಬೈಲ್ ಫೋನ್ ಗಳಿಗೆ ರೀಚಾರ್ಜ್ ಮಾಡುವುದಾದರೆ, ನಿಮಗೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

ಕೇವಲ 5 ರೂ. ಗೆ ರೀಚಾರ್ಜ್ ಪ್ಲಾನ್

ಹೌದು ದಿನಕ್ಕೆ ಕೇವಲ ರೂ.5 ಕ್ಕಿಂತ ಕಡಿಮೆ ರೀಚಾರ್ಜ್ ಈ ಯೋಜನೆ ಇದಾಗಿದೆ. ಇನ್ನು ಈ ಏರ್‌ಟೆಲ್‌ನ ವಾರ್ಷಿಕ ರೀಚಾರ್ಜ್ ಯೋಜನೆಯು 1799 ರೂ ನ ಯೋಜನೆಯಾಗಿದೆ. ಇಡೀ ಒಂದು ವರ್ಷಕ್ಕೆ ರೀಚಾರ್ಜ್ ಮಾಡಿಕೊಳ್ಳಲು ಬಯಸುವವರು ಈ ಒಂದು ರೀಚಾರ್ಜ್ ಮಾಡಿಕೊಂಡರೆ ನಿಮಗೆ ದಿನಕ್ಕೆ ಕೇವಲ 5 ರೂ ಗಿಂತ ಕಡಿಮೆ ಬೀಳುವಂತಹ ರೀಚಾರ್ಜ್‌ ಯೋಜನೆ ಇದಾಗಿದೆ.

ಇದನ್ನೂ ಸಹ ಓದಿ: ಕೆಸಿಸಿ ರೈತರ 1 ಲಕ್ಷದ ವರೆಗಿನ ಸಾಲ ಮನ್ನಾ!! ಕೃಷಿಯತ್ತ ರೈತರಿಗೆ ಹೊಸ ಚೈತನ್ಯ


ಒಂದು ವರ್ಷದ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ನ ಪ್ರಯೋಜನಗಳು

  • ಬಳಕೆದಾರರು 365 ದಿನಗಳವರೆಗೆ ವ್ಯಾಲಿಡಿಟಿಯನ್ನು ಪಡೆಯಬಹುದು.
  • ಏರ್‌ಟೆಲ್ ಈ ರೀಚಾರ್ಜ್ ಪ್ಲಾನ್ ನಲ್ಲಿ ಕನಿಷ್ಠ ವಾರ್ಷಿಕ ರೀಚಾರ್ಜ್ ಯೋಜನೆಯು ರೂ.1799 ಆಗಿದೆ.
  • ಏರ್‌ಟೆಲ್ ನ ಈ ರೀಚಾರ್ಜ್ ಪ್ಲಾನ್ ನಲ್ಲಿ ಗ್ರಾಹಕರು ಉಚಿತ ಅನಿಯಮಿತ ಧ್ವನಿ ಕರೆಗಳನ್ನು ಪಡೆಯಬಹುದು.
  • ಗ್ರಾಹಕರು ವರ್ಷಕ್ಕೆ 3600 ಉಚಿತ SMS ಅನ್ನು ಕಳುಹಿಸಬಹುದು.
  • ಒಂದು ವರ್ಷದಲ್ಲಿ 4G ಗಾಗಿ 24 GB ಡೇಟಾವನ್ನು ಉಚಿತವಾಗಿ ನೀಡಲಾಗಿದೆ.
  • ಹಾಗೂ ಡೇಟಾ ಖಾಲಿಯಾದ ನಂತರ, ನೀವು ಡೇಟಾಗಾಗಿ ಟಾಪ್ ಅಪ್ ಡೇಟಾ ಯೋಜನೆಗಳನ್ನು ರೀಚಾರ್ಜ್ ಕೂಡ ಮಾಡಿಕೊಳ್ಳಬಹುದು.

ಈ ವಾರ್ಷಿಕ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ನಲ್ಲಿ ವಿಶೇಷ ಆಫರ್ ಗಳು

  • HelloTune.
  • Wink Music.
  • Shaw Academy.
  • Apollo 24/7 Circle.
  • ಒಂದು ತಿಂಗಳ Amazon Prime ಮೊಬೈಲ್ ಆವೃತ್ತಿ ಇತ್ಯಾದಿಗಳಿಗೆ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.

ಅಷ್ಟೇ ಅಲ್ಲದೆ, ಫಾಸ್ಟ್ಯಾಗ್‌ನಲ್ಲಿ ರೂ.100 ಕ್ಯಾಶ್‌ಬ್ಯಾಕ್ ಪಡೆಯಬಹುದು ನಿಮಗೆ ಈ ಒಂದು ರೀಚಾರ್ಜ್ ಪ್ಲಾನ್ ದಿನಕ್ಕೆ ಕೇವಲ 5 ರೂ. ನಷ್ಟು ವೆಚ್ಚವಾಗಲಿದೆ. ಬಹಳಷ್ಟು ಡೇಟಾ ಬಳಸಿಕೊಳ್ಳುವವರಿಗೆ ಇಂದೊಂದು ಉತ್ತಮ ರೀಚಾರ್ಜ್ ಪ್ಲಾನ್ ಆಗಿದೆ. ಇಂತಹ ಉತ್ತಮವಾದ ರಿಚಾರ್ಜ್ ಪ್ಲಾನ್ ಬಗ್ಗೆ ನೀವು ಕೂಡ ತಿಳಿದುಕೊಳ್ಳಿ ಹಾಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ

ಇತರೆ ವಿಷಯಗಳು

Leave a Comment