ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ಕಾಣೆಯಾಗಿರುವುದರ ಬಗ್ಗೆ ತಿಳಿಸಲಾಗುತ್ತಿದೆ. ನ್ಯೂ ಜರ್ಸಿ ಇಂದ ಏಪ್ರಿಲ್ 29 2019 ರಿಂದ ಕಾಣೆಯಾಗಿರುವ ಭಾರತೀಯ ಮೂಲದ ವಿದ್ಯಾರ್ಥಿನಿ ಒಬ್ಬರು ಕಾಣೆಯಾಗಿದ್ದು ಈ ಬಗ್ಗೆ ಎಫ್ ಬಿ ಐ ಹುಡುಕಿಕೊಟ್ಟವರಿಗೆ ಬಹುಮಾನ ಘೋಷಣೆ ಮಾಡಿದೆ. ತನ್ನ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಹಾಗೆ ಹೆಸರನ್ನು ಎಫ್ ಬಿ ಐ ಘೋಷಣೆ ಮಾಡಿದೆ.
ಭಾರತೀಯ ಮೂಲದ ವಿದ್ಯಾರ್ಥಿ ಕಾಣೆ :
ಉಜಸೆಯಿಂದ ಸುಮಾರು ನಾಲ್ಕು ವರ್ಷಗಳಿಂದ 29 ವರ್ಷದ ಭಾರತೀಯ ವಿದ್ಯಾರ್ಥಿ ನಾಪತ್ತೆಯಾಗಿರುವುದರ ಬಗ್ಗೆ ಮಾಹಿತಿಯನ್ನು ನೀಡಿದವರಿಗೆ 8.31,00,000 ಬಹುಮಾನವನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಘೋಷಣೆ ಮಾಡಿದೆ. ಈಕೆ ಏಪ್ರಿಲ್ 29 2019 ರಂದು ಭಾರತೀಯ ಮೂಲದ ವಿದ್ಯಾರ್ಥಿನಿಯಾಗಿದ್ದು ಇವಳ ಹೆಸರು ಮಯುಶಿ ಭಗತ್ ಆಗಿದ್ದು ಕೊನೆಯ ಬಾರಿ ಅವಳು ಜರ್ಸಿಸಿಟಿಯಲ್ಲಿ ತನ್ನ ಅಪಾರ್ಟ್ಮೆಂಟ್ ನಿಂದ ಹೊರಟಿದ್ದಳು. ಈಕೆ ಬಣ್ಣದ ಪೈಜಾಮ್ ಪ್ಯಾಂಟ್ ಮತ್ತು ಕಪ್ಪು ಟಿ-ಶರ್ಟ್ ಧರಿಸಿದ್ದಾಳೆ. ಆಕೆಯ ಮನೆಯವರು ಮೇ ಒಂದು 2019 ರಂದು ನಾಪತ್ತೆಯಾಗಿರುವುದರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
8.39 ಲಕ್ಷ ಬಹುಮನ ಘೋಷಣೆ :
ಮಯೂಶಿಯ ನಾಪತ್ತೆಯನ್ನು ಪರಿಹರಿಸಲು fbi ನೆವರ್ ಫೀಲ್ಡ್ ಆಫೀಸ್ ಮತ್ತು ಜರ್ಸಿ ಸಿಟಿ ಪೊಲೀಸ್ ಇಲಾಖೆಯು ಸಾರ್ವಜನಿಕರ ಸಹಾಯವನ್ನು ಕೇಳುತ್ತಿದ್ದು ಆಕೆಯ ಏರುವಿಕೆಯ ಬಗ್ಗೆ ಮಾಹಿತಿಯನ್ನು ನೀಡಿದವರಿಗೆ ಎಫ್‌ಬಿಐ 8.39 ಲಕ್ಷ ಬಹುಮಾನವನ್ನು ಘೋಷಣೆ ಮಾಡಿದೆ. ಎಫ್ ಬಿ ಐ ಮೈಯುಷಿ ಭಗತ್ ಹೆಸರನ್ನು ಕಳೆದ ವರ್ಷ ಜುಲೈನಲ್ಲಿ ಕಾಣೆಯಾದವರ ಪಟ್ಟಿಗೆ ಸೇರಿಸಿತ್ತು ಈ ಬಗ್ಗೆ ಸಾರ್ವಜನಿಕರಿಂದ ಅವಳ ಬಗ್ಗೆ ಮಾಹಿತಿಯನ್ನು ಕಂಡುಹಿಡಿಯುವ ಸಲುವಾಗಿ ಸಹಾಯವನ್ನು ಕೋರಿದೆ.
ಈಕೆಯ ಬಗ್ಗೆ ಮಾಹಿತಿ :
ಮಹಯುಷಿ ಭಗತ್ ವಿದ್ಯಾರ್ಥಿ ಮೀಸದ ಮೇಲೆ ಜುಲೈ 1994ರಲ್ಲಿ ಜನಿಸಿದ್ದು ಅಮೆರಿಕಕ್ಕೆ ಹೋಗಿದ್ದರು ಅಲ್ಲಿ ಅವರು ನೀವು ಯಾರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಧ್ಯಯನ ಮಾಡುತ್ತಿದ್ದರು. ಸ್ನೇಹಿತರೊಂದಿಗೆ ಅವಳು ನೀವು ನ್ಯೂ ಜರ್ಸಿಯ ಸೌತ್ ಪ್ಲೇನ್ ಫೀಲ್ಡ್ ನಲ್ಲಿ ತಂದಿದ್ದರು ಎಂದು ಪತ್ತೆದಾರರು ತಿಳಿಸಿದ್ದಾರೆ. ಇಂಗ್ಲಿಷ್ ಮುದ್ದು ಮತ್ತು ಹಿಂದಿ ಭಾಷೆಯನ್ನು ಬಯುಸಿ ಮಾತನಾಡುತ್ತಾಳೆ ಎಂದು ತಿಳಿಸಿದ್ದಾರೆ. ಅವಳು 5 ಅಡಿ 10 ಇಂಚು ಎತ್ತರ ಹೊಂದಿದ್ದು ಕಪ್ಪು ಕೂದಲು ಮತ್ತು ಕಂದು ಬಣ್ಣದ ಕಣ್ಣುಗಳನ್ನು ಆಕೆ ಹೊಂದಿದ್ದಾಳೆ.
ಹೀಗೆ ನ್ಯೂ ಯಾರ್ಕ್ ನಲ್ಲಿ ಾಣೆಯಾಗಿರುವ ಈಕೆ ಎಫ್‌ಬಿಐನ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾಳೆ. ಹಾಗಾಗಿ ಏನು ಹುಡುಕಿಕೊಟ್ಟವರಿಗೆ ಎಫ್‌ಬಿಐ ಸುಮಾರು 8.31 ಲಕ್ಷ ಬಹುಮಾನ ನೀಡುವುದಾಗಿ ತಿಳಿಸಿದೆ. ಹೀಗೆ ಈ ವಿದ್ಯಾರ್ಥಿ ಕಾಣೆಯಾಗಿರುವುದರ ಬಗ್ಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಪ್ರತಿಯೊಬ್ಬ ಹೆಣ್ಣಿಗೂ ಸರ್ಕಾರದಿಂದ ಗಿಫ್ಟ್.!! ಈ ದಾಖಲೆ ಇದ್ರೆ ನಿಮ್ಮ ಖಾತೆಗೆ ಬರಲಿದೆ 51 ಸಾವಿರ ರೂ.; ಇಂದೇ ಅಪ್ಲೇ ಮಾಡ್ರಿ
- ಹೈ ಹೀಲ್ಸ್ ಧರಿಸುವುದರಿಂದ ಬೆನ್ನಿನ ಆಕಾರ ಬದಲಾಗುತ್ತದೆಯೇ? ಇಲ್ಲಿದೆ ಪರಿಹಾರ!